ಆರೇಂಜ್ ಬಿಕಿನಿಯಲ್ಲಿ ವಿಡಿಯೋ ಹಂಚಿಕೊಂಡ ನಿಕ್ಕಿ, ಒಂದೇ ನೋಟದಲ್ಲಿ ಹಾರ್ಟ್ ಬೀಟ್ ಡಬಲ್!

First Published Sep 27, 2023, 8:24 PM IST

ಬಿಗ್‌ಬಾಸ್ ಖ್ಯಾತಿಯ ನಿಕ್ಕಿ ತಾಂಬೋಲಿ ಸದಾ ಹಾಟ್ ಫೋಟೋ, ವಿಡಿಯೋ ಹಂಚಿಕೊಂಡು ನಿದ್ದೆಗೆಡಿಸುತ್ತಾರೆ. ಇದೀಗ ಆರೇಂಜ್ ಕಲರ್ ಬಿಕಿನಿಯ್ಲಿ ಪೋಸ್ ನೀಡಿದ್ದಾರೆ. ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ನಿಕ್ಕಿನ ದೇಹ ಸೌಂದರ್ಯಕ್ಕೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ.

ಟಾಪ್ ಲೆಸ್, ಬ್ರಾಲೆಸ್ ಸೇರಿದಂತೆ ದೇಹಸಿರಿ ಪ್ರದರ್ಶಿಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸುವ ಬಿಗ್‌ಬಾಸ್ ಖ್ಯಾತಿಯ ನಿಕ್ಕಿ ತಾಂಬೋಲಿ ಇದೀಗ ಮತ್ತೆ ಇಂಟರ್ನೆಟ್‌ಗೆ ಕಿಚ್ಚು ಹತ್ತಿದ್ದಾರೆ. 

ನಿಕ್ಕಿ ತಾಂಬೋಲಿ ಇದೀಗ ಆರೇಂಜ್ ಕಲರ್ ಬಿಕಿನಿ ಹಾಕಿದ ವಿಡಿಯೋ ಹರಿಬಿಟ್ಟಿದ್ದಾರೆ. ನಿಕ್ಕಿ ತಾಂಬೋಲಿಯ ಹಾಟ್ ವಿಡಿಯೋ ಹಾಗೂ ಫೋಟೋ ಇದೀಗ ವೈರಲ್ ಆಗಿದೆ. 

Latest Videos


ನಿಕ್ಕಿ ತಾಂಬೋಲಿಯ ಆರೇಂಜ್ ಬಿಕಿನಿ ಇದೀಗ ಹೊಸ ಟ್ರೆಂಡ್ ಹುಟ್ಟುಹಾಕಿದೆ. ಭಿನ್ನ ಬಣ್ಣ ಹಾಗೂ ವಿಭಿನ್ನ ಶೈಲಿಯಲ್ಲಿ ಪೋಸ್ ನೀಡಿರುವ ನಿಕ್ಕಿ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾರೆ.
 

ಹುಡುಗರ ಟಂಪರೇಚರ್ ಹೆಚ್ಚಿಸುವ ಈ ಫೋಟೋ ಹಾಗೂ ವಿಡಿಯೋ ಹೊಸ ಸಂಚಲನ ಸೃಷ್ಟಿಸಿದೆ. 26ರ ಹರೆಯದ ನಿಕ್ಕಿ ತಾಂಬೋಲಿ ಬಿಕಿನಿ ಪ್ರದರ್ಶನ ಹಲವರ ನಿದ್ದಿಗೆಡಿಸಿದೆ.

ನಿಕ್ಕಿ ತಾಂಬೋಲಿ ಬಿಕಿನಿ ಪೋಸ್ ಇದೇ ಮೊದಲಲ್ಲ. ಹಲವು ಬಾರಿ ಬಿಕಿನಿ ಹಾಕಿ ವೈರಲ್ ಆಗಿದ್ದಾರೆ. ಮಂಚದ ಮೇಲೆ ಹಾಟ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ನಿಕ್ಕಿ ತಾಂಬೋಲಿ ಸಿನಿಮಾಗಿಂತ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹಾಟ್ ಫೋಟೋ ಹಾಗೂ ವಿಡಿಯೋಗಳಿಂದಲೇ ಅಪಾರ ಅಭಿಮಾನಿಗಳನ್ನು ಪಡೆದಿದ್ದಾರೆ. ಬಿಗ್‌ಬಾಸ್, ಬಾಲಿವುಡ್, ಕಿರುತೆರೆಗಳಲ್ಲೂ ನಿಕ್ಕಿ ಮಿಂಚಿದ್ದಾರೆ. 
 

ಕ್ರಷ್​ ಇನ್​ ದಿ ಡಾರ್ಕ್​ ರೂಂ, ಕಾಂಚನಾ 3 ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಬಿಗ್‌ಬಾಸ್ ಮೂಲಕ ನಿಕ್ಕಿ ತಾಂಬೋಲಿ ಎಲ್ಲರ ಮನೆಮಾತಾಗಿದ್ದರು.  

ನಿಕ್ಕಿ ಆರೇಂಜ್ ಬಿಕಿನಿ ಜೊತೆಗೆ ಹಳೇ ವಿಡಿಯೋಗಳು ಮತ್ತೆ ವೈರಲ್ ಆಗಿದೆ. ಹಳೇ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ರಾರಾಜಿಸುತ್ತಿದೆ. 

click me!