ಬಿಡಲಾರೆ ನಾ ಸಿಗರೇಟು, ನಿನ್ನಂತೆ ಅದೂ ಬೇಕು...ಎಂದವರು ಬತ್ತಿಗೆ ಬೈ ಹೇಳಿದರು..

Published : Apr 28, 2020, 07:28 PM IST

ಆರೋಗ್ಯಕ್ಕೆ ಹಾನಿಕರವೆಂಬುವುದು ಗೊತ್ತಿದ್ದರೂ ಕೆಲವರಿಗೆ ಸಿಗರೇಟ್ ಸೇದುವುದು ಒಂದು ಫ್ಯಾಷನ್. ಏನು ಮಾಡಿದರೂ ಬಿಡೋಲ್ಲ ಎನ್ನುತ್ತಿರುತ್ತಾರೆ. ಹೆಂಡತಿಯಂತೆಯೇ ಸಿಗರೇಟನ್ನೂ ನಾವು ಬಿಡೋಲ್ಲ ಎಂದ ಕೆಲವು ನಟರು ಆ ಚಟಕ್ಕೆ ಬೈ ಹೇಳಿ, ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಸದಾ ಬಾಯಲ್ಲಿ ಹೊಗೆ ಬಿಡುತ್ತಿದ್ದ ಈ ನಟರು ಇದೀಗ ಆರೋಗ್ಯದ ಕಾರಣವೋ, ಪರಿಸ್ಥಿತಿಯ ಅನಿವಾರ್ಯತೆಯೋ ಬತ್ತಿಗೆ ಬೈ ಹೇಳಿದ್ದಾರೆ. ಅಂಥವರಲ್ಲಿ ಕೆಲವರು. ನೀವು ಮನಸ್ಸು ಮಾಡಿದರೂ ಅಡಿಕ್ಷನ್‌ನಿಂದ ಆಗಬಹುದು ದೂರ. 

PREV
112
ಬಿಡಲಾರೆ ನಾ ಸಿಗರೇಟು, ನಿನ್ನಂತೆ ಅದೂ ಬೇಕು...ಎಂದವರು ಬತ್ತಿಗೆ ಬೈ ಹೇಳಿದರು..

ಅಜಯ್ ದೇವಗನ್.

ಅಜಯ್ ದೇವಗನ್.

212

'ರೇಡ್‌' ಚಿತ್ರಕ್ಕಾಗಿ ಧೂಮಪಾನ ತ್ಯಜಿಸಲೇ ಬೇಕಾದ ಪರಿಸ್ಥಿತಿ ಎದುರಾಗಿ, ದುಶ್ಚಟಕ್ಕೆ ಸಾಕಪ್ಪಾ ಸಾಕು ಎಂದಿದ್ದಾರೆ.

312

ಹೃತಿಕ್‌ ರೋಷನ್‌

ಹೃತಿಕ್‌ ರೋಷನ್‌

412

ಇತ್ತೀಚಿಗೆ ವೈರಲ್‌ ಆದ ಫೋಟೋಗೆ 'ನಾನು ಧೂಮಪಾನ ಬಿಟ್ಟಿರುವೆ' ಎನ್ನುವ ಮೂಲಕ ಸ್ಫಷ್ಟನೆ ನಿಡಿದ್ದಾರೆ.

512

ಅರ್ಜುನ್ ರಾಮ್‌ಪಾಲ್‌.

ಅರ್ಜುನ್ ರಾಮ್‌ಪಾಲ್‌.

612

ಅರ್ಜುನ್‌ ಧೂಮಪಾನ ಚಟ ಬಿಡಲು ಸಹಾಯ ಮಾಡಿದವರು ಹೃತಿಕ್ ರೋಷನ್‌ ಅವರಂತೆ.

712

ರಣ್ಬೀರ್‌ ಕಪೂರ್‌

ರಣ್ಬೀರ್‌ ಕಪೂರ್‌

812

ಕಾಲೇಜಿನಲ್ಲಿದ್ದಾಗಲೇ ರಣ್ಬೀರ್ ಕಪೂರ್ ಧೂಮಪಾನ ಮಾಡಲು ಶುರು ಮಾಡಿದರಂತೆ. ಆದರೆ ಅಚಾನಕಾಗಿ ಅನುರಾಗ್‌ ಬಸು ನಿರ್ದೇಶದ ಬರ್ಫಿ ಚಿತ್ರದಲ್ಲಿ ಬಿಡುವ ಪರಿಸ್ಥಿತಿಯಿಂದ ಬತ್ತಿಗೆ ಬೈ ಹೇಳಿದ್ದಾರೆ.

912

ಸೈಫ್ ಅಲಿ ಖಾನ್‌.

ಸೈಫ್ ಅಲಿ ಖಾನ್‌.

1012

ಹೃದಯಾಘಾತವಾದ ನಂತರ ಸೈಫ್‌ ಧೂಮಪಾನ ತ್ಯಜಿಸಿದ್ದಾರೆ.

1112

ಸಲ್ಮಾನ್‌ ಖಾನ್‌.

ಸಲ್ಮಾನ್‌ ಖಾನ್‌.

1212

ದಬಾಂಗ್‌ ಚಿತ್ರೀಕರಣದ ಸಮಯದಲ್ಲಿ ಪ್ರೇಯಸಿ ಕೈ ಕೊಟ್ಟಾಗ, ಸಲ್ಮಾನ ಚೇನ್‌ ಸ್ಮೋಕರ್‌ ಆಗಿದ್ದರಂತೆ. ನಂತರ ಬಾಡಿ ಬಿಲ್ಡ್‌ ಮಾಡಲು ತ್ಯಜಿಸಿದ್ದಾರೆ.

click me!

Recommended Stories