'ಮಂಕಿ'ಗಾಗಿ ಬೇಸನ್‌ ಲಾಡು ತಯಾರಿಸಿದ ನಟಿ ಬಿಪಾಶಾ ಬಸು!

Suvarna News   | Asianet News
Published : Apr 28, 2020, 06:27 PM IST

ಬಾಲಿವುಡ್‌ನ ಹಾಟ್‌ ಕಪಲ್‌ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಮದುವೆಗೆ ನಾಲ್ಕು ವರ್ಷದ ಸಂಭ್ರಮ. ಈ ಸಂದರ್ಭದಲ್ಲಿ 3 ದಿನ ಮುಂಚಿತವಾಗಿಯೇ ಮನೆಯಲ್ಲಿ ಸೆಲೆಬ್ರೆಶನ್‌ಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಬಿಪಾಶಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ  ಅವರು ಕರಣ್‌ಗಾಗಿ ಬೆಸನ್‌ ಲಾಡುಗಳನ್ನು ತಯಾರಿಸುತ್ತಿದ್ದಾರೆ. ಲಾಕ್‌ಡೌನ್ ಕಾರಣದಿಂದ, ಅವರು ತಮ್ಮ ವಾರ್ಷಿಕೋತ್ಸವವನ್ನು ಮನೆಯಲ್ಲಿ ಆಚರಿಸಬೇಕಾಗುತ್ತದೆ.

PREV
110
'ಮಂಕಿ'ಗಾಗಿ ಬೇಸನ್‌ ಲಾಡು ತಯಾರಿಸಿದ ನಟಿ ಬಿಪಾಶಾ ಬಸು!

ಬಾಲಿವುಡ್‌ನ ಹಾಟ್‌ ಕಪಲ್‌ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಮದುವೆಗೆ ನಾಲ್ಕು ವರ್ಷದ ಸಂಭ್ರಮ.

210

 ವಾರ್ಷಿಕೋತ್ಸವದ ವಿಶೇಷ ದಿನದ ಸೆಲೆಬ್ರೇಶನ್‌ಗಾಗಿ ಗಂಡನ ನೆಚ್ಚಿನ ಬೇಸನ್‌ ಲಾಡು ತಯಾರಿಸಿರುವ ಬಿಪಾಶಾ ಬಸು.

310

3 ದಿನ ಮುಂಚಿತವಾಗಿ ಬೇಸನ್‌ ಲಾಡು ಮಾಡುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಬಂಗಾಳಿ  ಚೆಲುವೆ.

410

 ಅವಳ ಪತಿ ಕರಣ್‌ಗೆ ಫೇವರೆಟ್‌ ಅಂತೆ ಬೇಸನ್‌ ಲಾಡುಗಳು.

510

ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿರುವ ವೀಡಿಯೊದಲ್ಲಿ ಬಿಪಾಶಾ ಬೇಸನ್‌ ಲಡ್ಡು ಮಾಡುತ್ತಿದ್ದಾರೆ ಹಾಗೂ ಮಲೈಕಾ ರೆಸೆಪಿ ನೀಡಿದ್ದಾರೆಂದು ತಿಳಿದು ಬರುತ್ತದೆ.

610

ಸುಮಾರು ಒಂದೂವರೆ ನಿಮಿಷಗಳ ಈ ವೀಡಿಯೊದಲ್ಲಿ, ಈ ಲಾಡುಗಳು ಹೇಗೆ ತಯಾರಿಸಲಾಗುತ್ತದೆ ಎಂದು ಬಿಪಾಶಾ ಹೇಳುತ್ತಿದ್ದಾರೆ. ವೀಡಿಯೊದ ಕೊನೆಯಲ್ಲಿ ಸಿದ್ಧವಾದ ಬೇಸನ್‌ ಕೀ ಲಡ್ಡುಗಳನ್ನು ನೋಡಿ ಎಕ್ಸೈಟ್‌ ಆಗಿರುವ  ಕರಣ್ ಸಿಂಗ್ ಗ್ರೋವರ್ ಅವರನ್ನೂ ಕಾಣಬಹುದು.

710

ಇಷ್ಟೊಂದು ಲಾಡುಗಳು, ಇಡೀ ಊರು  ತಿನ್ನವಷ್ಟು  ಇವೆ ಎಂದು ಕರಣ್  ಹೇಳಿದರೆ, ಇದು ಇಡೀ ಊರಿಗೆ ಅಲ್ಲ ಇಡೀ ತಿಂಗಳಿಗೆ ಎಂದು ಉತ್ತರಿಸಿದ್ದಾರೆ ಬಾಲಿವುಡ್‌ ನಟಿ.

810

4th Anniversary (#Monkeyversary) The Making of his favourite Besan Laddoo ಎಂಬ ಕ್ಯಾಪ್ಷನ್‌ನೊಂದಿಗೆ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ.

910

ಬಾಲಿವುಡ್‌ನ ಫೆವರೇಟ್‌ ಕಫಲ್‌ಗಳಾದ ಇವರು,  ಏಪ್ರಿಲ್ 30 ,2016 ರಂದು ಮದುವೆಯಾಗಿದ್ದು. 4 ವರ್ಷಗಳ ದಾಂಪತ್ಯಕ್ಕೆ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ.

1010

ಇದಕ್ಕೂ  ಮೊದಲು ಜೆನ್ನಿಫರ್ ವಿಂಗೆಟ್ (2012–2014) ಮತ್ತು ಶ್ರದ್ಧಾ ನಿಗಮ್ (2008–2009) ಅವರೊಂದಿಗೆ  2 ಮದುವೆಗಳನ್ನು ಮುರಿದುಕೊಂಡಿದ್ದ ಕರಣ್‌ ಸಿಂಗ್‌ ಗ್ರೋವೆರ್‌ ಅವರನ್ನು ಪ್ರೀತಿಸಿ ಮದುವೆಯಾದ ಬಿಪಾಶಾ ಬಸು.

click me!

Recommended Stories