ಫೇಮಸ್ ಆಗ್ತಿದ್ದಂಗೆ ತಮ್ಮ ಪ್ರೇಮಿಗಳನ್ನೇ ತಿರಸ್ಕರಿಸಿ ಸ್ಟಾರ್’ಗಳ ಹಿಂದೆ ಹೋದ ಬಾಲಿವುಡ್ ನಟರಿವರು

Published : Nov 22, 2024, 02:48 PM ISTUpdated : Nov 22, 2024, 03:21 PM IST

ಬಾಲಿವುಡ್ ನ ಈ ನಟ -ನಟಿಯರು ಫೇಮಸ್ ಆಗ್ತಿದ್ದಂಗೆ ತಮ್ಮ ಹಳೆಯ ಸಂಗಾತಿಯನ್ನು ದೂರ ಮಾಡಿ, ಇಂಡಷ್ಟ್ರಿಯಲ್ಲಿ ಫೇಮಸ್ ಆಗಿರೋರ ಹಿಂದೆ ಹೋದ್ರು. ಅವರು ಯಾರ್ಯಾರು ನೋಡಿ..  

PREV
110
ಫೇಮಸ್ ಆಗ್ತಿದ್ದಂಗೆ ತಮ್ಮ ಪ್ರೇಮಿಗಳನ್ನೇ ತಿರಸ್ಕರಿಸಿ ಸ್ಟಾರ್’ಗಳ ಹಿಂದೆ ಹೋದ ಬಾಲಿವುಡ್ ನಟರಿವರು

ದೀಪಿಕಾ ಪಡುಕೋಣೆ : ದೀಪಿಕಾ ಪಡುಕೋಣೆ (Deepika Padukone) ತಮ್ಮ ಕರಿಯರ್ ಆರಂಭದಲ್ಲಿ ನಿಹಾರ್ ಪಾಂಡ್ಯಾ ಜೊತೆ ರಿಲೇಶನ್’ಶಿಪ್ ನಲ್ಲಿದ್ದರು. ಆದರೆ ರಣಬೀರ್ ಕಪೂರ್ ಗಾಗಿ ಈಕೆ ನಿಹಾರ್ ಪ್ರೀತಿಯನ್ನು ದೂರ ಮಾಡಿದ್ರು. 
 

210

ಅವಂತಿಕಾ ಮಲಿಕ್ : ಈಕೆ ಮೊದಲು ಡೇಟ್ ಮಾಡುತ್ತಿದ್ದದ್ದು, ರಣಬೀರ್ ಕಪೂರ್ ಅವರನ್ನ, ಆದ್ರೆ ಕೊನೆಗೆ ಇಮ್ರಾನ್ ಖಾನ್ ಗಾಗಿ ಅವಂತಿಕಾ ರಣಬೀರ್ ಕಪೂರ್ ನಿಂದ ದೂರ ಉಳಿದರು. 
 

310

ಪ್ರಿಯಾಂಕಾ ಚೋಪ್ರಾ : ತಮ್ಮ ಕರಿಯರ್ ಆರಂಭಕ್ಕೂ ಮುನ್ನ ಪ್ರಿಯಾಂಕಾ ಚೋಪ್ರಾ (Priyanka Chopra) ಆಸೀಮ್ ಮರ್ಚಂಟ್ ಜೊತೆ ಸಂಬಂಧದಲ್ಲಿದ್ದರು. ಆದರೆ ಈಕೆ ಮಿಸ್ ವರ್ಲ್ಡ್ 2014 ಪಟ್ಟ ಅಲಂಕರಿಸಿ, ಜನಪ್ರಿಯತೆ ಪಡೆದದ್ದೇ ತಡ ಆತನಿಂದ ದೂರ ಉಳಿದರು. 
 

410

ಆಲಿಯಾ ಭಟ್ : ಸದ್ಯ ರಣಬೀರ್ ಕಪೂರ್ ಪತ್ನಿಯಾಗಿರುವ ಆಲಿಯಾ ಮೊದಲು ಡೇಟ್ ಮಾಡಿದ್ದು, ಆಲಿ ದದಾರ್ಕರ್ ಅವರನ್ನ, ಆದರೆ ಸಿನಿಮಾ ಜಗತ್ತಿಗೆ ಕಾಲಿಟ್ಟ ಬಳಿಕ ಸಿದ್ಧಾರ್ಥ್ ಮಲ್ಹೋತ್ರ ಪ್ರೀತಿಯಲ್ಲಿ ಬಿದ್ದ ಆಲಿಯಾ ಆಲಿ ದದಾರ್ಕರ್ ಪ್ರೀತಿಯನ್ನು ತಿರಸ್ಕರಿಸಿದರು. 

510

ಕಂಗನಾ ರಣಾವತ್ : ಕಾಂಟ್ರವರ್ಸಿ ಕ್ವೀನ್ ಕಂಗನಾ ಆರಂಭದಲ್ಲಿ ಅಧ್ಯಾಯನ್ ಸುಮನ್ (Adhyayan Suman and Kangana Ranaut) ಜೊತೆ ರಿಲೇಶನ್’ಶಿಪ್ ನಲ್ಲಿದ್ದರು. ಆದರೆ ಈಕೆಗೆ ಯಾವಾಗ ಗ್ಯಾಂಗ್ ಸ್ಟಾರ್ ಸಿನಿಮಾದ ಮೂಲಕ ಜನಪ್ರಿಯತೆ ಸಿಕ್ಕಿತೋ, ಆವಾಗ್ಲೇ ಅಧ್ಯಾಯನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡಳು. 

610

ಸೋನಾಕ್ಷಿ ಸಿನ್ಹಾ : ಸೋನಾಕ್ಷಿ ಮೊದಲಿಗೆ ಫೇಮ್ ಸಿನಿಮಾ ಎಂಡಿಯಾಗಿರುವ ಆದಿತ್ಯಾ ಶ್ರಾಫ್ ಜೊತೆಗೆ ರಿಲೇಶನ್ ಶಿಪ್ ನಲ್ಲಿದ್ದರು.  2 ವರ್ಷ ಡೇಟಿಂಗ್ ಬಳಿಕ ಇಬ್ಬರ ನಡುವೆ ದೊಡ್ಡ ಫೈಟ್ ನಡೆದು ಬ್ರೇಕ್ ಅಪ್ ಮಾಡಿಕೊಂಡರು. 
 

710

ಜಾಖ್ವಲಿನ್ ಫೆರ್ನಾಂಡೀಸ್ : ಶ್ರೀಲಂಕನ್ ಬ್ಯೂಟಿ ಜಾಖ್ವಲಿನ್ ಫೆರ್ನಾಂಡೀಸ್ ಆರಂಭದಲ್ಲಿ ಹಸನ್ ಬಿನ್ ರಶದ್ ಆಲ್ ಖಲೀಫಾ ಜೊತೆ ಡೇಟ್ ಮಾಡುತ್ತಿದ್ದರು, ಬಳಿಕ ಸಾಜಿದ್ ಖಾನ್ ಪ್ರೀತಿಯಲ್ಲಿ ಬಿದ್ದರು. 
 

810

ಐಶ್ವರ್ಯ ರೈ : ಭುವನ ಸುಂದರಿ ಐಶ್ವರ್ಯ ರೈ ಮಾಡಲಿಂಗ್ ಜಗತ್ತಿಗೆ ಕಾಲಿಟ್ಟ ಸಮಯದಲ್ಲಿ ಮಾಡೆಲ್ ಆಗಿದ್ದ ರಾಜಿವ್ ಮುಲ್ಚಂದಾನಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ನಂತ್ರ ಸಲ್ಮಾನ್ ಖಾನ್ ಗೆ ಹತ್ತಿರವಾದ್ರು ಈ ಬೆಡಗಿ 
 

910

ಅರ್ಜುನ್ ಕಪೂರ್ : ಸಲ್ಮಾನ್ ಖಾನ್ ಅತ್ತಿಗೆ ಮಲಿಕಾ ಆರೋರಾ ಜೊತೆ ಡೇಟಿಂಗ್ ಮಾಡುತ್ತಿದ್ದ ಅರ್ಜುನ್ ಕಪೂರ್, ಆರಂಭದಲ್ಲಿ ಡೇಟ್ ಮಾಡಿದ್ದು, ಸಲ್ಮಾನ್ ತಂಗಿ ಅರ್ಪಿತಾ ಖಾನ್ ಜೊತೆ. ಆದರೆ ಅರ್ಪಿತಾ ಖಾನ್ 2 ವರ್ಷದ ಡೇಟಿಂಗ್ ಬಳಿಕ ಅರ್ಜುನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡರು. 
 

1010

ಅಭಿಷೇಕ್ ಬಚ್ಚನ್ : ಬಚ್ಚನ್ ಕುಟುಂಬದ ಕುಡಿ ಅಭಿಷೇಕ್ (Abhishek Bacchan) ದೀಪಾನ್ನಿತ ಶರ್ಮಾ ಜೊತೆ ರಿಲೇಶನ್’ಶಿಪ್ ನಲ್ಲಿದ್ದರು. ಕೆಲವು ವರ್ಷಗಳ ನಂತ್ರ ಅಭಿಷೇಕ್ ದೀಪಾನ್ನಿತರಿಂದ ದೂರ ಉಳಿದರು.
 

Read more Photos on
click me!

Recommended Stories