ಶಾರುಖ್‌ ಖಾನ್‌ ಎದೆಯ ಮೇಲೆ ಕಾಜೋಲ್; ರಕ್ತ ಹೆಪ್ಪುಗಟ್ಟಿದ್ದಕ್ಕೆ ಕಷ್ಟ ಪಟ್ಟಿದ್ದು ನಿಜವೇ?

Published : Apr 06, 2024, 10:16 AM IST

 ಡಿಡಿಎಲ್‌ಜೆ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಶಾರುಖ್‌ ಖಾನ್‌ ಕಷ್ಟ ಪಟ್ಟ ಘಟನೆಯನ್ನು ಕಾಜೋಲ್ ರಿವೀಲ್ ಮಾಡಿದ್ದಾರೆ.   

PREV
16
ಶಾರುಖ್‌ ಖಾನ್‌ ಎದೆಯ ಮೇಲೆ ಕಾಜೋಲ್; ರಕ್ತ ಹೆಪ್ಪುಗಟ್ಟಿದ್ದಕ್ಕೆ ಕಷ್ಟ ಪಟ್ಟಿದ್ದು ನಿಜವೇ?

ಬಾಲಿವುಡ್ ಚಿತ್ರರಂಗದಲ್ಲಿ ಸೂಪರ್ ಹಿಟ್ ಆದ Dilwale Dulhania Le Jayenge ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆದರೆ ಸೆಟ್‌ನಲ್ಲಿ ನಡೆದ ಘಟನೆ ಯಾರಿಗೂ ಗೊತ್ತಿರಲಿಲ್ಲ.

26

ಸಾಮಾನ್ಯವಾಗಿ ಚಿತ್ರೀಕರಣದ ಸಮಯದಲ್ಲಿ ನಟರು ತಮ್ಮ ನಟಿಯರನ್ನು ಸುಲಭವಾಗಿ ಎತ್ತಿ ಬಿಡುತ್ತಾರೆ ಆದರೆ ಕಾಜೋಲ್ ವಿಚಾರದಲ್ಲಿ ಹಾಗೆ ಆಗಿರಲಿಲ್ಲ. 
 

36

ಈ ಸಿನಿಮಾದಲ್ಲಿ ಶಾರುಖ್‌ ಖಾನ್ ತಮ್ಮ ಭುಜದ ಮೇಲೆ ಕಾಜೋಲ್‌ನ ಎತ್ತಿಕೊಂಡು ನಗುತ್ತಿರುವ ದೃಶ್ಯವನ್ನು ಪೋಸ್ಟರ್‌ ಮಾಡಲಾಗಿತ್ತು. ಈ ಫೋಸ್‌ ಸಖತ್ ವೈರಲ್ ಆಗಿತ್ತು. 
 

46

ಅಂಥದ್ದೇ ಒಂದು ಘಟನೆಯನ್ನು ನಟಿ ಕಾಜೋಲ್​  ಮೆಲುಕು ಹಾಕಿದ್ದಾರೆ. ಶಾರುಖ್ ಖಾನ್ ಅವರ ಭುಜದ ಮೇಲೆ ತಾವು ಇದ್ದ ಒಂದು ದೃಶ್ಯದ ಶೂಟಿಂಗ್​ ಬಳಿಕ ಶಾರುಖ್​ ಖಾನ್​ ಭುಜ ಅಲುಗಾಡಿಸಲು ಆಗಿರಲಿಲ್ಲ.

56

 ರಕ್ತ ಹೆಪ್ಪುಗಟ್ಟು ಹೋಗಿತ್ತು ಎಂದಿದ್ದಾರೆ. ಈ ದೃಶ್ಯವನ್ನು ಪೋಸ್ಟರ್​ ಆಗಿ ಮಾಡಲಾಗಿತ್ತು. ಮೊದಲಿಗೆ ಅವರು ನನ್ನನ್ನು ಎತ್ತಿದಾಗ, ಶಾರುಖ್​ ಅವರು ಹೆಚ್ಚು ಭಾರ ಎನಿಸಿರಲಿಲ್ಲ ಎಂದಿದ್ದರು. ಆ ನಂತರ ನಾನು ಶಾರುಖ್‌ಗಾಗಿ ತುಂಬಾ ಚಿಂತಿತಳಾಗಬೇಕಾಗಿ ಬಂತು ಎಂದಿದ್ದಾರೆ.

66

ಕಾಜೋಲ್ ಮತ್ತು ಶಾರುಖ್ ಅವರು ಹಲವಾರು ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.  ಬಾಜಿಗರ್, ಕುಚ್ ಕುಚ್ ಹೋತಾ ಹೈ, ಮೈ ನೇಮ್ ಈಸ್ ಖಾನ್, ಕಭಿ ಖುಷಿ ಕಭಿ ಗಮ್ ಮತ್ತು ದಿಲ್ವಾಲೆ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

Read more Photos on
click me!

Recommended Stories