ವೈರಲ್‌ ಆಗಿದೆ ಕಿಂಗ್‌ ಖಾನ್‌ ಪುತ್ರಿ ಸುಹಾನಾಳ ಹಳೆ ವಿಡಿಯೋ

Suvarna News   | Asianet News
Published : Apr 21, 2020, 07:14 PM IST

ಈ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಹಲವು ಕಾರಣಗಳಿಂದ ಬಿ ಟೌನಿನಲ್ಲಿ ಆಗಾಗ ಸುದ್ದಿಯಾಗುವುದಿದೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಅದೂ ಹಳೇ ವೀಡಿಯೋವೊಂದು ವೈರಲ್ ಆಗಿರೋದು ಕಾರಣ. ಈ ವೀಡಿಯೊ 2016ರಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಯ ದೀಪಾವಳಿ ಪಾರ್ಟಿಯದ್ದಾಗಿದೆ. ಬಾಲಿವುಡ್‌ ಸ್ಟಾರ್‌ಕಿಡ್‌ ಸುಹಾನಾ ಈಗ ಅಮೆರಿಕದಲ್ಲಿದ್ದಾಳೆ ಮತ್ತು ಕೊರೋನಾದ ಕಾರಣದಿಂದಾಗಿ ತನ್ನನ್ನು ಮನೆಯಲ್ಲಿಯೇ ಲಾಕ್ ಮಾಡಿಕೊಂಡಿದ್ದಾಳೆ. 

PREV
111
ವೈರಲ್‌ ಆಗಿದೆ ಕಿಂಗ್‌ ಖಾನ್‌ ಪುತ್ರಿ ಸುಹಾನಾಳ ಹಳೆ ವಿಡಿಯೋ

2016 ಬಚ್ಚನ್ ಫ್ಯಾಮಿಲಿಯ ದೀವಾಳಿ ಬ್ಯಾಶ್‌ನಲ್ಲಿ ಸುಹಾನಾ ಕೂಡ ಭಾಗವಹಿಸಿದ್ದರು. ರಾಯಲ್ ಬ್ಲೂ ಮತ್ತು ಗೋಲ್ಡನ್ ಕಲರ್ ಲೆಹೆಂಗಾ ಹಾಗೂ ರೆಡ್‌ ಕಲರ್‌ ದುಪಟ್ಟಾದಲ್ಲಿ 16 ವರ್ಷದ ಸುಹಾನಾ ಎಲ್ಲರ ಗಮನ ಸೆಳೆದಿದ್ದರು. ಕೆಲವರು  ಡ್ರೆಸ್‌ ಅನ್ನು ಹೊಗಳಿದ್ದರೆ ಕೆಲವರು ಅವಳನ್ನು ಗೇಲಿ ಮಾಡಿದ್ದರು. 

211

ಸಾಂಪ್ರದಾಯಿಕ ಉಡುಪಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದ ಕಿಂಗ್‌ ಖಾನ್‌ ಪುತ್ರಿಯ ಫೋಟೋಗಳನ್ನು ನೋಡಿದ ಜನರು ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದರು. 
 
311

ಪಪ್ಪ ಶಾರುಖ್ ಅವರಂತೆಯೇ ನಟನಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವ ಸುಹಾನಾ ಶಾಲೆಯಲ್ಲಿ ಅನೇಕ ನಾಟಕಗಳಲ್ಲಿ ಸಹ ಭಾಗವಹಿಸಿದ್ದಾರೆ.

411

ಸದ್ಯಕ್ಕೆ ಯುಎಸ್‌ನಲ್ಲಿ ಓದುತ್ತಿರುವ ಸುಹಾನಾ ನೃತ್ಯ ಮತ್ತು ಕ್ರೀಡೆಗಳನ್ನು ಇಷ್ಟಪಡುತ್ತಾಳೆ. ಶಾಲೆಯ ಅನೇಕ ಕ್ರೀಡಾಕೂಟಗಳಲ್ಲಿ ಭಾಗಿಯಾಗಿದ್ದಳು.

511

ಬಾಲಿವುಡ್‌ ಸೂಪರ್‌ ಸ್ಟಾರ್‌ಗೆ ಮಗಳು ತುಂಬಾ ಫೆವರೇಟ್‌. 

611

'ಯಾರಾದರೂ ಹುಡುಗ ನನ್ನ ಮಗಳ ತುಟಿಗಳಿಗೆ ಮುತ್ತಿಟ್ಟರೆ, ನಾನು ಅವಳ ತುಟಿಯನ್ನು ಕಿತ್ತು ಹಾಕುತ್ತೇನೆ.' ಎಂದು ಕರಣ್ ಜೋಹರ್ ಅವರ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಮಗಳ ಬಗ್ಗೆ ಪ್ರಶ್ನೆಗೆ ಶಾರುಖ್ ಒಮ್ಮೆ ಹೇಳಿದ್ದರು.

711

ಕೆಲವು ವರ್ಷಗಳ ಹಿಂದೆ, ಶಾರುಖ್ ಖಾನ್ ಪ್ರಸಿದ್ಧ ಪತ್ರಿಕೆ 'ಫೆಮಿನಾ'ಕ್ಕೆ ನೀಡಿದ ಸಂದರ್ಶನದಲ್ಲಿ ಮಗಳು ಸುಹಾನಾಳನ್ನು ಡೇಟ್ ಮಾಡಲು ಬಯಸುವ ಹುಡುಗರಿಗಾಗಿ ಕೆಲವು ಷರತ್ತುಗಳನ್ನು ಮಾಡಿರುವುದಾಗಿ ಹೇಳಿ ಕೊಂಡಿದ್ದರು.

811

ಮಗಳು ಒಳ್ಳೆ ಡ್ಯಾನ್ಸರ್‌ ಆಗಿ ವಿಶ್ವಾದ್ಯಂತ ಫೇಮಸ್‌ ಆಗಬೇಕು ಎಂದು ಬಯಸುತ್ತಾರಂತೆ ತಂದೆ ಖಾನ್‌.

911

ಈ ಸ್ಟಾರ್‌ಕಿಡ್‌ ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲೇ ಫುಲ್‌ ಫೇಮಸ್‌.

1011

ಸೋಶಿಯಲ್‌ ಮಿಡೀಯಾದಲ್ಲಿ ಆಗಾಗ ಇವಳ ಫೋಟೋಗಳು ಬಾರಿ ಸದ್ದು ಮಾಡುತ್ತಿರುತ್ತವೆ.

1111

ಇನ್‌ಸ್ಟಾಗ್ರಾಮ್‌ನಲ್ಲಿ ಈಕೆ ಅಪ್‌ಲೋಡ್‌ ಮಾಡುವ ಫೋಟೋಗಳಿಗೆ ನೆಟ್ಟಗರಿಂದ ಬಾರಿ ಲೈಕ್‌ ಹಾಗೂ ಕಾಮೆಂಟ್‌ಗಳು ಸಿಗುತ್ತವೆ.

click me!

Recommended Stories