Best OTT Movies: ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸೋ ಪಂಕಜ್‌ ತ್ರಿಪಾಠಿಯ ಬೆಸ್ಟ್‌ ಕಂಟೆಂಟ್‌ ಸಿನಿಮಾಗಳಿವು!

Published : Sep 05, 2025, 03:22 PM IST

 48 ವರ್ಷ ವಯಸ್ಸಿನ ಪಂಕಜ್ ತ್ರಿಪಾಠಿ ಅವರು 22 ವರ್ಷಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿದ್ದಾರೆ. ಇಲ್ಲಿವೆ ಅವರ 10 ಅತ್ಯುತ್ತಮ ಸಿನಿಮಾಗಳು ಇಲ್ಲಿವೆ. 

PREV
18
Nil Battey Sannata

IMDB ರೇಟಿಂಗ್ : 8.2/10 ಸ್ಟಾರ್

OTTಯಲ್ಲಿ ಎಲ್ಲಿ ನೋಡಬೇಕು : ಜೀ5

ಅಶ್ವಿನಿ ಅಯ್ಯರ್ ತಿವಾರಿ ಅವರು ಈ ಕಾಮಿಡಿ ಡ್ರಾಮಾದ ನಿರ್ದೇಶಕಿ. ಸ್ವರಾ ಭಾಸ್ಕರ್, ರಿಯಾ ಶುಕ್ಲಾ, ರತ್ನ ಪಾಠಕ್‌, ಪಂಕಜ್ ತ್ರಿಪಾಠಿ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

28
Manjhi : The Mountain Man

IMDB ರೇಟಿಂಗ್ : 8.0/10 ಸ್ಟಾರ್

ಜಿಯೋ ಹಾಟ್‌ಸ್ಟಾರ್

ಈ ಸಿನಿಮಾವನ್ನು ಕೇತನ್ ಮೆಹ್ತಾ ನಿರ್ದೇಶಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಪ್ರಮುಖ ಪಾತ್ರದಲ್ಲಿದ್ದಾರೆ. ದಶರಥ್ ಮಾಂಝಿಯವರ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

38
ನ್ಯೂಟನ್

IMDB ರೇಟಿಂಗ್ : 7.6/10 ಸ್ಟಾರ್

ಪ್ರೈಮ್ ವಿಡಿಯೋ

ಡಾರ್ಕ್‌ ಕಾಮಿಡಿ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ನಟಿಸಿದ್ದಾರೆ. ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರವನ್ನು ಅಮಿತ್ ವಿ. ಮಸೂರ್ಕರ್ ನಿರ್ದೇಶಿಸಿದ್ದಾರೆ.

48
ಲೂಡೋ

IMDB ರೇಟಿಂಗ್ : 7.6/10 ಸ್ಟಾರ್

ನೆಟ್‌ಫ್ಲಿಕ್ಸ್

ಇದು ಡಾರ್ಕ್‌ ಕಾಮಿಡಿ ಕ್ರೈಂ ಡ್ರಾಮಾ. ಇದನ್ನು ಅನುರಾಗ್ ಬಸು ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಆದಿತ್ಯ ರಾಯ್ ಕಪೂರ್, ರಾಜ್‌ಕುಮಾರ್ ರಾವ್, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಕ್, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ.

58
ಸೂಪರ್ 30

IMDB ರೇಟಿಂಗ್ : 7.9/10 ಸ್ಟಾರ್

ಜಿಯೋ ಹಾಟ್‌ಸ್ಟಾರ್

ಇದು ಪಾಟ್ನಾ ಮೂಲದ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನಚರಿತ್ರೆ, ಇದರಲ್ಲಿ ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿದ್ದಾರೆ. ವಿಕಾಸ್ ಬಹಲ್ ನಿರ್ದೇಶನದ ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

68
The Tashkent Files

IMDB ರೇಟಿಂಗ್ : 8.1/10 ಸ್ಟಾರ್

ಜೀ5

ಇದು ರಾಜಕೀಯ ಪಿತೂರಿ ಥ್ರಿಲ್ಲರ್ ಸಿನಿಮಾವಾಗಿದೆ. ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಸತ್ಯದ ಬಗ್ಗೆ ಶೋಧ ನಡೆಸುತ್ತದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ನಸೀರುದ್ದೀನ್ ಶಾ, ಶ್ವೇತಾ ಬಸು ಪ್ರಸಾದ್, ಪಲ್ಲವಿ ಜೋಶಿ, ಮಂದಿರಾ ಬೇಡಿ, ಪಂಕಜ್ ತ್ರಿಪಾಠಿ ನಟಿಸಿದ್ದಾರೆ.

78
masaan movie

IMDB Rating: 8.1/10 stars

Jio Hotstar

ನೀರಜ್‌ ಗವಾನ್‌ ನಿರ್ದೇಶನದ ಸಿನಿಮಾವಿದು. ವಿಕ್ಕಿ ಕೌಶಲ್‌, ಶ್ವೇತಾ ತಿವಾರಿ, ರಿಚಾ ಛಡ್ಡಾ, ರೋಹಿತ್‌ ಸರಫ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. Pankaj Tripathi has also appeared in the film along with actors like Richa Chadha and Rohit Saraf.

88
ಗ್ಯಾಂಗ್ಸ್ ಆಫ್ ವಾಸೇಪುರ್

IMDB ರೇಟಿಂಗ್ : 8.2/10 ಸ್ಟಾರ್

ಜಿಯೋ ಹಾಟ್‌ಸ್ಟಾರ್ ಅಲ್ಲಿ ನೋಡಿ

ಅನುರಾಗ್ ಕಶ್ಯಪ್ ನಿರ್ದೇಶನದ ಕ್ರೈಂ ಡ್ರಾಮಾದಲ್ಲಿ ಮನೋಜ್ ಬಾಜಪೇಯಿ, ಜೈದೀಪ್ ಅಹ್ಲಾವತ್, ನವಾಜುದ್ದೀನ್ ಸಿದ್ದಿಕಿಯಂತಹ ಕಲಾವಿದರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಅವರು ಸುಲ್ತಾನ್ ಕುರೇಷಿ ಪಾತ್ರವನ್ನು ನಿರ್ವಹಿಸಿದ್ದಾರೆ.

Read more Photos on
click me!

Recommended Stories