ಗೋವಾ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ್ದ ನಟನಿಗೆ ಕೊರೋನಾ ಪಾಸಿಟಿವ್

Published : Mar 26, 2021, 01:15 PM IST

ಫಿಟ್ನೆಸ್ ಫ್ರೀಕ್ ಮಿಲಿಂದ್ ಸೋಮನ್‌ಗೆ ಕೊರೋನಾ ಪಾಸಿಟಿವ್ | ಗೋವಾ ಬೀಚ್‌ನಲ್ಲಿ ಬೆತ್ತಲಾಗಿ ಓಡಿ ಸುದ್ದಿಯಾಗಿದ್ದ ನಟ

PREV
16
ಗೋವಾ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ್ದ ನಟನಿಗೆ ಕೊರೋನಾ ಪಾಸಿಟಿವ್

ನಟ ಮಿಲಿಂದ್ ಸೋಮನ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

26

ಕೊರೋನಾ ಪಾಸಿಟಿವ್ ದೃಢ ಎಂದು 55 ವರ್ಷದ ನಟ ಟ್ವೀಟ್ ಮಾಡಿದ್ದಾರೆ.

36

ಅಭಿಮಾನಿಗಳು ನಟ ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ.
 
46

ನಟ ಮಿಲಿಂದ್ ಫೆಟ್ನೆಸ್ ಫ್ರೀಕ್ ಆಗಿದ್ದು, ಪತ್ನಿ ಜೊತೆ ಪ್ರಯಾಣಿಸುತ್ತಲೇ ಇರುತ್ತಾರೆ.

56

ಕೆಲವು ತಿಂಗಳ ಹಿಂದೆ ಗೋವಾ ಬೀಚ್ನಲ್ಲಿ ಬೆತ್ತಲಾಗಿ ಓಡಿ ಸುದ್ದಿಯಾಗಿದ್ದರು ನಟ

66

ಇತ್ತೀಚೆಗೆ ಅಮೀರ್ ಖಾನ್, ರೋಹಿತ್ ಸುರೇಶ್ ಸರಫ್, ಕಾರ್ತಿಕ್ ಆರ್ಯನ್ ಮತ್ತು ಆರ್ ಮಾಧವನ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

click me!

Recommended Stories