ಪತ್ನಿ ಬರ್ತ್‌ಡೇಗೆ ಕೋಟಿ ಬೆಲೆಯ ಮರ್ಸಿಡಿಸ್ ಗಿಫ್ಟ್ ಕೊಟ್ಟ ಅನಿಲ್ ಕಪೂರ್

First Published | Mar 26, 2021, 12:38 PM IST

ಪತ್ನಿಯ ಬರ್ತ್‌ಡೇಗೆ ಕೋಟಿ ಬೆಲೆಬಾಳೋ ಗಿಫ್ಟ್ ಕೊಟ್ಟ ನಟ | ಮರ್ಸಿಡಿಸ್ ಗಿಫ್ಟ್ ಮಾಡಿದ ಅನಿಲ್ ಕಪೂರ್

ಅನಿಲ್ ಕಪೂರ್ ಅವರು ಪತ್ನಿ ಸುನೀತಾ ಕಪೂರ್ ಅವರಿಗೆ ಸ್ವೀಟ್ ಗಿಫ್ಟ್ ಕೊಟ್ಟಿದ್ದಾರೆ.
ಅವರ ಜನ್ಮದಿನಕ್ಕೆ ಅನಿಲ್ ಹೊಚ್ಚ ಹೊಸ ಮರ್ಸಿಡಿಸ್ ಕಾರು ಗಿಫ್ಟ್ ಮಾಡಿದ್ದಾರೆ.
Tap to resize

ನಟನ ಮನೆಯ ಹೊರಗೆ ಪಾಪರಾಜಿಗಳಿಗೆ ಹೊಸ ಕಾರಿನ ಲುಕ್ ಸಿಕ್ಕಿದೆ.
ಕಪ್ಪು ಬಣ್ಣದ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಆಗಿದ್ದು, ಇದರ ಪ್ರಸ್ತುತ ಬೆಲೆ ಸುಮಾರು 1 ಕೋಟಿ ಇದೆ.
ಹಿಂದಿನ ದಿನ ಅನಿಲ್ ತನ್ನ ಹೆಂಡತಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದ್ದರು.
ಪತ್ನಿಗೆ ಗಿಫ್ಟ್ ಕೊಟ್ಟ ಕಾರು
ಥರ್ಡ್ ಕ್ಲಾಸ್ ಟಿಕೆಟ್‌ನಲ್ಲಿ ಪ್ರಯಾಣಿಸುವುದರಿಂದ ಬ್ಯುಸಿನೆಸ್ ಕ್ಲಾಸ್ ಫ್ಲೈಟ್‌ನಲ್ಲಿ ಪ್ರಯಾಣಿಸುವ ತನಕ ಜೊತೆಯಲ್ಲಿದ್ದ ಪತ್ನಿಗೆ ಮೆಚ್ಚಿ ಪೋಸ್ಟ್ ಹಾಕಿದ್ದಾರೆ.

Latest Videos

click me!