ಏನ್ ಏನೋ ಇಷ್ಟ ಆಗುತ್ತೆ ಅಂದ್ಕೊಂಡ್ರೆ ಹೂಸು ಇಷ್ಟ ಅನ್ನೋದಾ; ಕಮಲ್ ಹಾಸನ್‌ ಪುತ್ರಿ ಕಾಲೆಳೆದ ನೆಟ್ಟಿಗರು!

Published : Apr 08, 2024, 12:28 PM ISTUpdated : Apr 08, 2024, 12:31 PM IST

ಏನ್ ಗುರು ಈಗಿನ ಕಾಲದ ಹೆಣ್ಣುಮಕ್ಕಳ ಇಷ್ಟ ಕಷ್ಟಗಳು.....ಹೂಸು ವಾಸನೆ ತೆಗೆದುಕೊಳ್ಳೋದು ಕೂಡ ಒಂದು ಕ್ರೇಜಾ?

PREV
17
 ಏನ್ ಏನೋ ಇಷ್ಟ ಆಗುತ್ತೆ ಅಂದ್ಕೊಂಡ್ರೆ ಹೂಸು ಇಷ್ಟ ಅನ್ನೋದಾ; ಕಮಲ್ ಹಾಸನ್‌ ಪುತ್ರಿ ಕಾಲೆಳೆದ ನೆಟ್ಟಿಗರು!

ಬಹುಭಾಷಾ ನಟ ಕಮಲ್ ಹಾಸನ್ ಹಿರಿಯ ಪುತ್ರಿ ಶ್ರುತಿ ಹಾಸನ್ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಎಲ್ಲರಿಗೂ ಗೊತ್ತಿದೆ ಆದರೆ ಆಕೆಗೆ ಇರುವ ವಿಚಿತ್ರ ಇಷ್ಟದ ಬಗ್ಗೆ ಗೊತ್ತಾ?
 

27

2018ರಿಂದ ಶ್ರುತಿ ಹಾಸನ್ ಮತ್ತು ಶಂತನು ಹಜಾರಿಕಾ ಒಟ್ಟಿಗೆ ಇದ್ದಾರೆ. ಲಿವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದು ದಿನ ಬಾಯ್‌ಫ್ರೆಂಡ್ ಮಾಡುವ ಈ ಕೆಲಸ ಇಷ್ಟ ಅಂದಿದ್ದಾರೆ.

37

ಹೌದು! ಎಲ್ಲರೂ ಲವ್, ಕೇರ್, ಹೇರ್‌ಸ್ಟೈಲ್‌..ಹೀಗೆ ಏನ್ ಏನೋ ಇಷ್ಟ ಪಡುತ್ತಾರೆ ಆದರೆ ಶ್ರುತಿ ಹಾಸನ್‌ಗೆ ತಮ್ಮ ಬಾಯ್‌ಫ್ರೆಂಡ್‌ ಹೂಸು ಬಿಡುವುದು ಹಾಗೂ ಹೂಸು ವಾಸನೆ ಇಷ್ಟವಾಗುತ್ತಂತೆ.

47

ಎಂಥ ಕ್ರಮ ಇದು...ಈ ಲೆವೆಲ್‌ಗೆ ಪ್ರೀತಿಯಲ್ಲಿ ಬೀಳಬಾರದು ಬಿದ್ದರೂ ಪಬ್ಲಿಕ್‌ನಲ್ಲಿ ಈ ರೀತಿ ಹೇಳಿಕೊಂಡ ಓಡಾಡಬಾರದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

57

ಶಾಂತನು ಭೇಟಿ ಮಾಡುವ ಮುನ್ನ ಶ್ರುತಿ ಹಾಸನ್ ಲಂಡನ್‌ನ ನಟ ಮೈಕಲ್‌ರನ್ನು ಡೇಟ್ ಮಾಡುತ್ತಿದ್ದರು. ಬ್ರೇಕಪ್ ಮಾಡಿಕೊಂಡ ಕಾರಣ ರಿವೀಲ್ ಮಾಡಿಲ್ಲ.

67

ಇತ್ತೀಚಿನ ದಿನಗಳಲ್ಲಿ ಹೆಚ್ಚಿಗೆ ಸಿನಿಮಾ ಮಾಡುತ್ತಿರುವ ಶ್ರುತಿ ಹಾಸನ್ ಬಿಡುವಿನ ಸಮಯದಲ್ಲಿ ಬುಕ್ ಓದುತ್ತಾರೆ ಮತ್ತು ಮ್ಯೂಸಿಕ್ ಕ್ರಿಯೇಟ್ ಮಾಡುತ್ತಾರೆ.

77

ಕಮಲ್ ಹಾಸನ್ ಮತ್ತು ತಾಯಿ ಸಾರಿಕಾದಲ್ಲಿ ಇರುವ ಒಂದು ಚೂರು ಪ್ರತಿಭೆ ಶ್ರುತಿ ಹೊಂದಿಲ್ಲ ಎಂದು ಹಲವರು ಟೀಕೆ ಮಾಡುತ್ತಿದ್ದರೂ ಶ್ರುತಿ ಕೇರ್ ಮಾಡಿಲ್ಲ. 

Read more Photos on
click me!

Recommended Stories