Published : Jul 01, 2020, 05:04 PM ISTUpdated : Jul 01, 2020, 05:05 PM IST
ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮಿರ್ ಖಾನ್ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದಾರೆ. ಮಗಳ ವರ್ಕ್ ಔಟ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದಿನ ಸಾರಿ ಅಪ್ಪನನ್ನು ವರ್ಕ್ ಔಟ್ ಗೆ ಕರೆತರುತ್ತೇನೆ ಎಂದು ಮಗಳು ಶಪಥ ಮಾಡಿದ್ದಾರೆ.
ಅಮಿರ್ ಮಗಳು ಇರಾ ಖಾನ್ ಡೇವಿಡ್ ಪೋಜ್ ನಿಕ್ ಅವರಿಂದ ಫಿಟ್ನೆಸ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

210
ಕೇವಲ ಒಂದು ಹೆಲೋ ಹೇಳಲು ಅಮಿರ್ ಪ್ರತ್ಯಕ್ಷವಾಗಿದ್ದರು.

310
ಈ ವೇಳೆ ನೀವು ತರಬೇತಿಗೆ ಜಾಯಿನ್ ಆಗಿ ಎಂದು ಮಗಳು ಅಮಿರ್ ಗೆ ಒತ್ತಾಯ ಮಾಡಿದ್ದಾರೆ.

410
ಪಿಕೆ ಮತ್ತು ಧೂಮ್ 3 ಚಿತ್ರಕ್ಕೆ ಅಮಿರ್ ಅವರಿಗೆ ಇದೇ ಡೇವಿಡ್ ತರಬೇತಿ ನೀಡಿದ್ದರು.

510
ನೀವು ಕೆಲವು ಪುಶ್ ಅಪ್ ಮಾಡುತ್ತೀರಾ ಎಂದು ಅಮಿರ್ ಗೆ ಕೇಳಲಾಗಿದೆ. ಮುಂದಿನ ಸಾರಿ ಒತ್ತಾಯ ಮಾಡಿ ನಾನೇ ಕರೆದುಕೊಂಡು ಬರುತ್ತೇನೆ ಎಂದು ಮಗಳು ಇರಾ ಪ್ರಾಮಿಸ್ ಮಾಡಿದ್ದಾರೆ.

610
ಈ ವಿಡಿಯೋವನ್ನು ಡೇವಿಡ್ ತಮ್ಮ ಇಸ್ಟಾ ಗ್ರ್ಯಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

710
ಪಿಕೆ ಮತ್ತು ಧೂಮ್ ಚಿತ್ರಕ್ಕೆ ತರಬೇರಿ ನೀಡುವ ವೇಳೆ ಅಮಿರ್ ಬೇಕಂತಲೆ ತಪ್ಪಿಸಿಕೊಳ್ಳುತ್ತಿದ್ದರು ಎಂದು ಡೇವಿಡ್ ಹೇಳಿದ್ದಾರೆ.

810
ಸುಮಾರು ವರ್ಷಗಳ ನಂತರ ಮತ್ತೆ ನಟನನ್ನು ಭೇಟಿ ಮಾಡುತ್ತಿದ್ದೇನೆ ಎಂದು ಡೇವಿಡ್ ಸಂತಸ ಹಂಚಿಕೊಂಡಿದ್ದು ನಾವು ವಾರದಲ್ಲಿ ಒಮ್ಮೆ ಕ್ಲಾಸ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

910
ಅಮಿರ್ ಖಾನ್ ಸಿಬ್ಬಂದಿಗೆ ಕೊರೋನಾ ವೈರಸ್ ದೃಢವಾಗಿದ್ದು ನಾನು ಮತ್ತು ನನ್ನ ಕುಟುಂಬ ಕ್ಷೇಮವಾಗಿದ್ದೇವೆ ಎಂದು ಖಾನ್ ತಿಳಿಸಿದ್ದರು.

1010
ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಮಿರ್ ಬ್ಯೂಸಿಯಾಗಿದ್ದ ವೇಳೆ ಲಾಕ್ ಡೌನ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.