ಇಡೀ ಜಗತ್ತನ್ನೇ ತಲೆಕೆಳಗೆ ಮಾಡುತ್ತಿರುವ ಕೊರೋನಾ ವೈರಸ್ ಭಾರತದಲ್ಲೂ ಹರಡುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ತಡೆಯಲು ಪಿಎಂ ಮೋದಿ ದೇಶದ ಜನರು ಮನೆಯಲ್ಲಿಯೇ ಇರಲು ಮನವಿ ಮಾಡಿದ್ದಾರೆ, ಅವರು ದೇಶದ್ಯಾಂತ 21 ದಿನಗಳ ಲಾಕ್ ಡೌನ್ ಆದೇಶಿದ್ದಾರೆ. ಸಾಮಾನ್ಯ ಜನರಂತೆ ಬಾಲಿವುಡ್ ಸೆಲೆಬ್ರೆಟಿಗಳೂ ಮನೆಯಲ್ಲಿ ಇರುವ ಮೂಲಕ ಆದೇಶವನ್ನು ಪಾಲಿಸುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿ ಸಖತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದ್ದಾರೆ....