ಬಿಪಾಶಾ -ಗ್ರೋವರ್‌ ಹಾಲಿಡೇ ರೊಮ್ಯಾಂಟಿಕ್‌ ಫೋಟೋ ವೈರಲ್‌!

Suvarna News   | Asianet News
Published : Mar 02, 2021, 05:29 PM IST

ಬಾಲಿವುಡ್‌ ನಟಿ ಬಿಪಾಶಾ ಬಸು ಬಹಳ ಸಮಯದಿಂದ ಚಿತ್ರಗಳಿಂದ ದೂರವಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿರುವ ನಟಿ, ತಾವು ಲೈಮ್‌ಲೈಟ್‌ನಲ್ಲಿ ಹೇಗೆ ಉಳಿಯಬೇಕೆಂದು ಚೆನ್ನಾಗಿ ತಿಳಿದಿದ್ದಾರೆ. ಪ್ರಸ್ತುತ ಪತಿ ಕರಣ್ ಸಿಂಗ್ ಗ್ರೋವರ್ ಅವರೊಂದಿಗೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್‌ ಎಂಜಾಯ್‌ ಮಾಡುತ್ತಿದ್ದಾರೆ ಬಿಪಾಶಾ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. . ಅವರ ಬಿಕಿನಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ. ಇಲ್ಲಿವೆ ಬಿಪಾಶಾರ ಹಾಲಿಡೇ ಫೋಟೋಗಳು. 

PREV
110
ಬಿಪಾಶಾ -ಗ್ರೋವರ್‌ ಹಾಲಿಡೇ ರೊಮ್ಯಾಂಟಿಕ್‌ ಫೋಟೋ ವೈರಲ್‌!

ಪತಿ ಕರಣ್ ಸಿಂಗ್ ಗ್ರೋವರ್ ಜೊತೆ ಮಾಲ್ಡೀವ್ಸ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿದ್ದಾರೆ ಬಾಲಿವುಡ್‌ನ ಹಾಟ್‌ ನಟಿ ಬಿಪಾಶಾ ಬಸು.

210

ಬಿಪಾಶಾ ಹಾಗೂ ಕರಣ್‌ ಗ್ರೋವರ್‌ರ ರೊಮ್ಯಾಂಟಿಕ್ ಫೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿವೆ.

310

ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ಬಂಗಾಳಿ ಚೆಲುವೆ.
 
410

ಒಂದು ಪೋಟೋದಲ್ಲಿ ಬಿಪಾಶಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದರಲ್ಲಿ ಆಕೆ  ಸಮುದ್ರ ತೀರದಲ್ಲಿ ಕುಳಿತಿದ್ದಾರೆ ಮತ್ತು ಇನ್ನು ಕೆಲವು ಫೋಟೋಗಳಲ್ಲಿ ನಟಿ ಗಂಡನ ತೋಳುಗಳಲ್ಲಿ ರೊಮ್ಯಾಂಟಿಕ್‌ ಆಗಿ ಬಂಧಿಯಾಗಿದ್ದಾರೆ.

510

ಹೆಚ್ಚಿನ ಫೋಟೋಗಳಲ್ಲಿ ಮೇಕಪ್ ಇಲ್ಲದೆ ಬಿಪಾಶಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. 

610

ಅತ್ಯಂತ ಜನಪ್ರಿಯ ಮಾಡೆಲ್ ಕರಣ್, ಟಿವಿ ಶೋ ದಿಲ್ ಮಿಲ್ ಗಯೆ ಮೂಲಕ ಸಖತ್‌ ಫೇಮಸ್‌ ಆಗಿದ್ದರು. ಬಿಪಾಶಾ ಮತ್ತು ಕರಣ್ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ . 

710

ಬಿಪಾಶಾ ಕರಣ್ ಅವರ ಮೂರನೇ ಹೆಂಡತಿ. ಪತಿ ಕರಣ್ ಅವರ ಜನ್ಮದಿನವನ್ನು ಆಚರಿಸಲು ಬಿಪಾಶಾ ಮಾಲ್ಡೀವ್ಸ್ ತೆರಳಿದ್ದಾರೆ.

810

ಮಾಲಿಡೀವ್ಸ್‌ನಲ್ಲಿ ಬಿಕಿನಿ ಧರಿಸಿ ಬಿಪಾಶಾ ಬೈಸಿಕಲ್ ಸವಾರಿ ಮಾಡಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. 42ನೇ ವಯಸ್ಸಿನ ಬಿಪಾಶಾ ಬಸು ಬಾಲಿವುಡ್‌ನ ಸಖತ್‌ ಹಾಟ್‌ ಮತ್ತು ಫಿಟ್‌ ನಟಿಯರಲ್ಲಿ ಒಬ್ಬರು.

910

ಬಿಪಾಶಾ 2015ರಲ್ಲಿ ಕರಣ್ ಸಿಂಗ್ ಗ್ರೋವರ್ ಅಲೋನ್ ಸಿನಿಮಾದಲ್ಲಿ ನಟಿಸಿದ್ದರು. ಸ್ವಲ್ಪ ಸಮಯದ ಡೇಟಿಂಗ್ ನಂತರ, ಇಬ್ಬರೂ ಮದುವೆಯಾಗಲು ನಿರ್ಧರಿಸಿ ಏಪ್ರಿಲ್ 30, 2016ರಂದು ವಿವಾಹವಾದರು. 

1010

ಫೆಬ್ರವರಿ 23ರಂದು ಕರಣ್‌ಗೆ 39 ವರ್ಷ ತುಂಬಿದ್ದು ಅಂದಿನಿಂದ, ದಂಪತಿ ಮಾಲ್ಡೀವ್ಸ್‌ನಲ್ಲಿದ್ದಾರೆ. ಯಾವಾಗಲೂ ತಮ್ಮ  ರೋಮ್ಯಾಂಟಿಕ್‌ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

click me!

Recommended Stories