ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡ ನಟಿ ರಕುಲ್‌ ಪ್ರೀತ್‌ - ನೆಟ್ಟಿಗರಿಂದ ಟ್ರೋಲ್‌!

Suvarna News   | Asianet News
Published : Mar 02, 2021, 04:51 PM IST

ಬಾಲಿವುಡ್‌ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ರಕುಲ್‌ ಪ್ರೀತ್ ತಿಳಿ ಹಸಿರು ಬಣ್ಣದ ಮಿನಿ ಸ್ಕರ್ಟ್‌ ಹಾಗೂ ಜೀನ್ಸ್ ಜಾಕೆಟ್ ಧರಿಸಿದ್ದರು. ಜೊತೆಗೆ ಬ್ಲ್ಯಾಕ್ ಗಾಗಲ್‌ನಲ್ಲಿ ರಕುಲ್ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಆದರೆ ಅವರ ಈ ಫೋಟೋಗಳನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ನಟಿಯನ್ನು ಟ್ರೋಲ್‌ ಮಾಡಲು ಪ್ರಾರಂಭಿಸಿದರು. ಕಾಣವೇನು? ವಿವರ ಇಲ್ಲಿದೆ.

PREV
115
ಮಿನಿ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡ ನಟಿ ರಕುಲ್‌ ಪ್ರೀತ್‌ - ನೆಟ್ಟಿಗರಿಂದ ಟ್ರೋಲ್‌!

ಕೆಲವು ದಿನಗಳ ಹಿಂದೆ ಬಾಲಿವುಡ್‌ನ ಡ್ರಗ್ ಹಗರಣದಲ್ಲಿ ರಕುಲ್‌ಪ್ರೀತ್ ಅವರ ಹೆಸರೂ ಬಹಿರಂಗಗೊಂಡಿತ್ತು ಹಾಗೂ ಅವರನ್ನು ವಿಚಾರಣೆಗೆ ಸಹ ಒಳಪಡಿಸಲಾಗಿತ್ತು.

215

ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡ ರಕುಲ್‌ ಫೋಟೋ ನೋಡಿ ನೆಟಿಜನ್ಸ್‌ ನಟಿಯನ್ನು ಟ್ರೋಲ್‌ ಮಾಡಿದ್ದಾರೆ. 

315

ರಕುಲ್‌ ಪ್ರೀತ್ ಅವರ ಫೋಟೋವನ್ನು ನೋಡಿ ಒಬ್ಬ ವ್ಯಕ್ತಿ 'ಸದ್ಯ  ಹೆಚ್ಚು ಜೋರಾಗಿ ಗಾಳಿ ಬೀಸಲಿಲ್ಲ' ಎಂದು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ 'ಡ್ರಗ್ಸ್‌ ನೀಡಿ ತುಂಬಾ ತೆಳುವಾಗಿದ್ದಾರೆ,' ಎಂದು ಬರೆದಿದ್ದಾರೆ.  

415

ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿಯು ಹಾರುತ್ತಿದೆ ಹಾರುತ್ತಿದೆ ಡ್ರಗ್‌ಪ್ರೀತ್‌ಳ ಗಾಳಿಪಟ ಹಾರುತ್ತಿದೆ ಎಂದು ಅವರ ಹಾರುತ್ತಿರುವ ಶಾರ್ಟ್‌ ಸ್ಕರ್ಟ್‌ ನೋಡಿ ಕಾಮೆಂಟ್‌ ಮಾಡಿದ್ದಾರೆ. 

515

ರಾಕುಲ್ 1990ರ ಅಕ್ಟೋಬರ್ 12 ರಂದು  ರಾಜೇಂದ್ರ ಸಿಂಗ್ ಮತ್ತು ಸುಲ್ವಿಂದರ್ ಸಿಂಗ್ ದಂಪತಿಗೆ ಜನಿಸಿದರು. ಅವರ ತಂದೆ ಸೈನ್ಯದಲ್ಲಿ ಅಧಿಕಾರಿಯಾಗಿದ್ದರು ಮತ್ತು ನವದೆಹಲಿಯಲ್ಲಿ ಬೆಳೆದರು.

615

ಆರ್ಮಿ ಪಬ್ಲಿಕ್ ಸ್ಕೂಲ್ ಧೌಲಾ ಕುವಾನ್‌ನಿಂದ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ರಾಕುಲ್ ದೆಹಲಿ ವಿಶ್ವವಿದ್ಯಾಲಯದ ಕೆ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.

715

ರಕುಲ್ ಗಾಲ್ಫ್ ಆಟಗಾರ್ತಿಯಾಗಿಯೂ ರಾಷ್ಟ್ರಮಟ್ಟದಲ್ಲಿ ಆಡಿದ್ದಾರೆ.

815

ಕಾಲೇಜಿನಲ್ಲಿದ್ದಾಗ ಮಾಡೆಲಿಂಗ್‌ಗೆ ಕಾಲಿಟ್ಟ ರಕುಲ್‌ 2009ರಲ್ಲಿ ಕನ್ನಡ ಚಿತ್ರ ಗಿಲ್ಲಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 

915

ಪಾಕೆಟ್ ಮನಿಗಾಗಿ ಚಲನಚಿತ್ರಗಳನ್ನು ಪ್ರವೇಶಿಸಿದ್ದಾಗಿ ಹಳೆಯ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು ರಕುಲ್‌ ಪ್ರೀತ್. ‌ನಂತರ ಅವರು ಚಿತ್ರಗಳ ಮೂಲಕ ಸಾಕಷ್ಟು ಹಣ ಗಳಿಸಿದರು.  

1015

ಗಿಲ್ಲಿಯ ಯಶಸ್ಸಿನ ನಂತರ ಮಾಡೆಲ್‌ ಆದ ಪ್ರೀತ್‌  2011ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಮತ್ತು ಐದು ಸಬ್‌ಟೈಟಲ್‌ ಗೆದ್ದರು.

1115

ಕೆಲವು ದಿನಗಳ ಮಾಡೆಲಿಂಗ್ ನಂತರ ರಕುಲ್ ಚಿತ್ರಗಳಿಗೆ ಮರಳಲು ನಿರ್ಧರಿಸಿದರು. 2011ರಲ್ಲಿ ಸಿದ್ಧಾರ್ಥ್ ರಾಜ್‌ಕುಮಾರ್ ಎದುರು ಕೀರ್ತಮ್ ಎಂಬ ತೆಲುಗು ಚಿತ್ರ ಮಾಡಿದ ನಂತರ ಅವರು ತಮಿಳು ಚಿತ್ರ ಥಡಿಯಾರಾ ಠಾಕಾದಲ್ಲಿ ಪೋಷಕ ಪಾತ್ರವನ್ನು ಮಾಡಿದರು. 

1215

ಸುದೀಪ್ ಕಿಶನ್ ಜೊತೆ ರಕುಲ್ ನಟಿಸಿದ ವೆಂಕಟಾದ್ರಿ ಎಕ್ಸ್‌ಪ್ರೆಸ್ ಸಿನಿಮಾ ಉತ್ತಮ ಪ್ರದರ್ಶನ ಕಂಡಿತು. ಇದರಿಂದ ಟಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆ ನಟಿಯರಲ್ಲಿ ಒಬ್ಬರಾದರು. 

1315

ವೆಂಕಟಾದ್ರಿ ಎಕ್ಸ್‌ಪ್ರೆಸ್‌ನಲ್ಲಿ ಯಶಸ್ಸಿನ ರುಚಿಯ ನಂತರ ರಕುಲ್ 'ಯಾರಿಯನ್' ಚಿತ್ರದೊಂದಿಗೆ ಬಾಲಿವುಡ್‌ಗೆ ಪ್ರವೇಶಿಸಿ 2018 ರಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಎದುರು ಅಯಾರಿ ಚಿತ್ರದಲ್ಲಿ ರಾಕುಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  

1415

ನಂತರ  ಅಜಯ್ ದೇವಗನ್‌ ಜೊತೆ  'ದೆ ದೆ ಪ್ಯಾರ್ ದೇ' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಹಿಟ್ ಆಯಿತು. ರಕುಲ್ ಬಾಲಿವುಡ್‌ನಲ್ಲೂ ನೆಲೆ ಕಂಡರು.

1515

ಕೆಲವು ದಿನಗಳ ಹಿಂದೆ ರಕುಲ್‌ಪ್ರೀತ್ ಮತ್ತು ರಾಣಾ ದಗ್ಗುಬಾಟಿ ನಡುವೆ ರಿಲೆಷನ್‌ಶಿಪ್‌ನ ವದಂತಿಯಾಗಿತ್ತು. ಆದಾಗ್ಯೂ,   ರಾಣಾ ಅವರ ಉತ್ತಮ ಸ್ನೇಹಿತ ಎಂದು ರಕುಲ್‌ ಹೇಳಿದರು. ರಾಣಾ ದಗ್ಗುಬಾಟಿ ಕಳೆದ ವರ್ಷ ಮಿಹಿಕಾ ಬಜಾಜ್ ಅವರನ್ನು ವಿವಾಹವಾದರು.

click me!

Recommended Stories