ಬೆಡ್‌ರೂಮಿಗೆ ಕರೆದು ತಬ್ಬಿಕೋ ಎಂದು ನಿರ್ದೇಶಕ, ಕ್ಯಾಮೆರಾ ಎಲ್ಲೂ ಇಲ್ಲ: ಉರ್ಫಿ ಜಾವೇದ್ ಬಿಚ್ಚಿಟ ಕರಾಳ ಘಟನೆ

Published : Apr 12, 2024, 11:51 AM ISTUpdated : Apr 12, 2024, 11:54 AM IST

ಸೆನ್ಸೇಷನ್ ಸ್ಟಾರ್ ಉರ್ಫಿ ಜಾವೇದ್ ಒಮ್ಮೆ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ನಿರ್ದೇಶಕರೊಬ್ಬರು ನೀಡಿದ ತೊಂದರೆ ನೆನಪಿಸಿಕೊಂಡಿದ್ದಾರೆ.

PREV
17
ಬೆಡ್‌ರೂಮಿಗೆ ಕರೆದು ತಬ್ಬಿಕೋ ಎಂದು ನಿರ್ದೇಶಕ, ಕ್ಯಾಮೆರಾ ಎಲ್ಲೂ ಇಲ್ಲ: ಉರ್ಫಿ ಜಾವೇದ್ ಬಿಚ್ಚಿಟ ಕರಾಳ ಘಟನೆ

ಬಿಗ್ ಬಾಸ್ ಓಟಿಟಿ ಮೂಲಕ ಹಿಂದಿ ಕಿರುತೆರೆ ಮತ್ತು ಸಿನಿಮಾ ಲೋಕಕ್ಕೆ ಪರಿಚಯವಾದ ಉರ್ಫಿ ಜಾವೇದ್ ಒಮ್ಮೆ ಅವಕಾಶಗಳನ್ನು ಹುಡುಕುವಾಗ ಗೊಂದರೆ ಅನುಭವಿಸಿದ್ದರು.

27

ನಾವು ಇರುವ ಉದ್ಯಮದಲ್ಲಿ ಸಾಕಷ್ಟು ಪರಭಕ್ಷಕರಿದ್ದಾರೆ. ಈ ಧೋರಣೆ ನಮಗಿರಬೇಕು. ಇಲ್ಲವಾದಲ್ಲಿ ಜನ ಸಂಪೂರ್ಣ ಲಾಭ ಪಡೆದುಕೊಳ್ಳುತ್ತಾರೆ. ಖಾಸಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. 
 

37

ನನ್ನ ಬಳಿ ಕೆಲವರು ಹಾಗೆ ನಡೆದುಕೊಂಡಿದ್ದಾರೆ ಎಂದಿದ್ದಾರೆ. ಅವರು ಹೇಳಿದ್ದಕ್ಕೆ ಇಲ್ಲ ಎನ್ನುವ  ಅನೇಕ ಸಂದರ್ಭಗಳನ್ನು ನಾನೂ ಎದುರಿಸಿದ್ದೇನೆ ಎಂದಿರುವ ನಟಿ,  ಆಗ ತಾನೇ ಮುಂಬೈಗೆ ಬಂದ ದಿನಗಳಲ್ಲಿ ಎದುರಿಸಿರುವ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ.

47

ಒಮ್ಮೆ ನಿರ್ದೇಶಕರೊಬ್ಬರು  ಆಡಿಷನ್ ಹೆಸರಿನಲ್ಲಿ ತಮ್ಮ ಮನೆಗೆ ಬರಲು ಹೇಳಿದ್ದರು. ನಾನು ಹೋಗಿದ್ದಾಗ ಅವರ ಪ್ರಿಯತಮೆ ರೀತಿಯಲ್ಲಿ ನಟನೆ ಮಾಡಿ ನನ್ನ ಹತ್ತಿರ ಬಂದು ತಬ್ಬಿಕೊಳ್ಳಬೇಕು ಎಂದು ಹೇಳಿದರು.
 

57

ಅತ್ತ ಇತ್ತ ನೋಡಿದೆ. ಅಲ್ಲಿ ಯಾವುದೇ ಕ್ಯಾಮೆರಾ ಇರಲಿಲ್ಲ ಎನ್ನುವುದನ್ನು ಗಮನಿಸಿದೆ. ಇದು ಎಂತಹ ಆಡಿಷನ್? ಕ್ಯಾಮೆರಾ ಎಲ್ಲಿದೆ ಎಂದು ಪ್ರಶ್ನಿಸಿದೆ. ಆದರೆ ಆಗ  ಆಗುವುದಿಲ್ಲ ಎಂದು ಹೇಳಲು ಆಗಲಿಲ್ಲ. 
 

67

ಹಿಂಜರಿಕೆಯಿಂದಲೇ ತಬ್ಬಿಕೊಂಡು, ಸರ್ ನಾನು ಹೊರಡುತ್ತಿದ್ದೇನೆ ಎಂದು ಹೇಳಿದೆ. ನಿರ್ದೇಶಕರ ಬಳಿ ಕ್ಯಾಮೆರಾ ಎಲ್ಲಿ ಕೇಳಿದ್ದಕ್ಕೆ ಅವರು ಅವರ ತಲೆ ತೋರಿಸಿ ಇದು ನನ್ನ ಕ್ಯಾಮೆರಾ ಎಂದು ಹೇಳಿದರು.
 

77

ಅಂತಹ ಅಹಿತಕರ ಘಟನೆಗಳು ನನಗೆ ಜೀವನದಲ್ಲಿ ಉತ್ತಮ ಪಾಠಗಳನ್ನು ಕಲಿಸಿವೆ ಎಂದು ಅವರು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ವಿವರಿಸಿದರು ಎಂದು ಹೇಳಿದ್ದಾರೆ. 

Read more Photos on
click me!

Recommended Stories