ನಾನು ನನ್ನ ಜೀವನದ ಒಂದು ಪ್ರಮುಖ ಘಟ್ಟದಲ್ಲಿ ನಿಂತು ಮಾತನಾಡುತ್ತಿದ್ದೇನೆ. ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಬದುಕಿದೆ. ನನಗೆ ಸಿಕ್ಕಿದ ಪ್ರಸಿದ್ಧಿ, ಗೌರವ, ಸಂಪತ್ತಿಗೂ ನಾನು ಅಭಾರಿ. ಒಬ್ಬ ಮನುಷ್ಯ ಈ ಭೂಮಿಗೆ ಬರುವ ಉದ್ದೇಶ ಹಣ ಮತ್ತು ಪ್ರಸಿದ್ಧಿ ಪಡೆಯುವುದು ಮಾತ್ರವೇ..? ಎಂದು ಪ್ರಶ್ನಿಸಿದ್ದರು.