'ನೋಡೋಣ. ದೇವರು ಬಯಸಿದ ರೀತಿಯಲ್ಲಿಯೇ ನೆಡೆಯುತ್ತವೆ ಮತ್ತು ನಮಗೆ ನಮ್ಮದೇ ಮಗು ಇಲ್ಲದಿದ್ದರೂ ಅದು ಸಹ ಫೈನ್. ಈ ದೇಶದಲ್ಲಿ ಅನೇಕ ಮಕ್ಕಳು ಇದ್ದಾರೆ, ಅವರನ್ನೂ ಸಹ ನಾವು ನೋಡಿಕೊಳ್ಳಬಹುದು. ನಾವು ಅದೃಷ್ಟವಂತರು, ಆದರೆ ಮೂಲಭೂತ ಸೌಲಭ್ಯಗಳನ್ನು ಸಹ ಪಡೆಯದ ಅನೇಕ ಮಕ್ಕಳು ಇದ್ದಾರೆ. ಆ ಮಕ್ಕಳನ್ನು ನೋಡಿಕೊಳ್ಳುವುದು ಸಹ ನಮ್ಮ ಜವಾಬ್ದಾರಿಯಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದನ್ನು ನೋಡೋಣ' ಎಂದು ನಟಿ ನವಭಾರತ್ ಟೈಮ್ಸ್‌ಗೆ ಹೇಳಿದ್ದಾರೆ.