'ನಮ್ಮ ಇಕ್ವೇಷನ್ ಬಹಳ ಫ್ರೆಂಡ್ಲಿಯಾಗಿದೆ ಮತ್ತು ಅದಕ್ಕೆ ಮೂರು ಕಾರಣಗಳಿವೆ. ಕರೀನಾ ಎಂದಿಗೂ ನನ್ನ ತಾಯಿಯಾಗಲು ಪ್ರಯತ್ನಿಸಲಿಲ್ಲ, ನನ್ನ ತಂದೆ ಎಂದಿಗೂ ನ್ಯಾಚುರಲ್ ಅಲ್ಲದೆ ಸಂಬಂಧಕ್ಕೆ ನಮ್ಮನ್ನು ಒತ್ತಾಯಿಸಿಲ್ಲ ಮತ್ತು ನನಗೆ ಹಾಗೂ ಇಬ್ರಾಹಿಂಗೆ ಅವಳನ್ನು ಹೊರತುಪಡಿಸಿ ಬೇರೆ ಯಾರೂ ನಮ್ಮ ತಾಯಿಯಾಗಲು ಸಾಧ್ಯವಿಲ್ಲ. ಆದರೆ ಅವರು ನಮ್ಮ ತಂದೆಯ ಹೆಂಡತಿಯಾಗಿರುವುದರಿಂದ, ನಾವು ಯಾವಾಗಲೂ ಅವರನ್ನುನ್ನು ಗೌರವಿಸಬೇಕು ಎಂದು ನನ್ನ ತಾಯಿ ಕಫರ್ಟ್ ಮತ್ತು ಕಾನ್ಫಿಡೆನ್ಸ್ ನೊಂದಿಗೆ ವಿವರಿಸಿದ್ದಾಳೆ' ಎಂದಿದ್ದಾರೆ ಸಾರಾ.