ಬಹಳಷ್ಟು ವಿವಾದಗಳನ್ನು ಸೃಷ್ಟಿಸಿರುವ ರಾಧೇ ಮಾ ಇದೀಗ ಬಿಗ್‌ಬಾಸ್ ಮನೆಗೆ ಕಾಲಿಡಲಿದ್ದಾರೆ.

211
ಬಿಗ್ ಬಾಸ್ ಮನೆಗೆ ಯಾರೇ ಬಂದ್ರೂ ಸ್ವಲ್ಪ ದಿನದಲ್ಲಿ ಇಶ್ಯೂ ಮಾಡಿಕೊಳ್ತಾರೆ.

311
ಮೊದಲೇ ಕಾಂಟ್ರವರ್ಸಿ ಹೊತ್ತು ತಿರುಗುತ್ತಿರುರೋ ರಾಧೇ ಮಾ ಬಿಗ್ ಬಾಸ್ ಮನೆಯೊಳಗೆ ಬಂದರೆ ಹೇಗಿರ್ಬೋದು..?

411
ಸಲ್ಮಾನ್ ಖಾನ್ ನಡೆಸಿಕೊಡೋ ರಿಯಾಲಿಟಿ ಶೋನಲ್ಲಿ ರಾಧೆ ಮಾ ಅಭ್ಯರ್ಥಿಯಾಗಿರಲಿದ್ದಾರೆ.

511
ಬಿಗ್‌ಬಾಸ್ ಸೀಸನ್ 14 ಅಕ್ಟೋಬರ್ 3ರಂದು ಆರಂಭವಾಗಲಿದೆ.

611
ಹಿನ್ನೆಲೆ ಗಾಯಕ ಕುಮಾರ್ ಸನು ಪುತ್ರ ಜಾನ್ ಈಗಾಗಲೇ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

711
ಇದೀಗ ಬಿಗ್‌ಬಾಸ್ ಮನೆ ಪ್ರವೇಶಿಸುವ ಎರಡನೇ ವ್ಯಕ್ತಿ ರಾಧೇ ಮಾ ಎನ್ನಲಾಗಿದೆ.

811
ಬಿಗ್‌ಬಾಸ್ ಪ್ರೋಮೋ ಶೇರ್ ಮಾಡಿದ ಕಲರ್ಸ್ ಇನ್‌ಸ್ಟಾಗ್ರಾಂ ಖಾತೆ ರಾಧೇ ಮಾ ಅವರನ್ನು ತೋರಿಸಿದೆ.

911
ಈ ಶನಿವಾರ ಯಾರ ಕೃಪೆ ಸಿಗಲಿದೆ ? (ಬರ್ಸೇಗೀ ಕಿಸ್ಕಿ ಕೃಪಾ ಇಸ್ ಶನಿವಾರ್) ಎಂದು ಕ್ಯಾಪ್ಶನ್ ಕೊಟ್ಟು ಶೇರ್ ಮಾಡಿರೋ ವಿಡಿಯೋದಲ್ಲಿ ರಾಧೇ ಮಾ ಕೂಡಾ ಇದ್ದಾರೆ.

1011
ವಿಡಿಯೋದಲ್ಲಿ ರಾಧೆ ಮಾ ತ್ರಿಶೂಲ ಹಿಡಿದುಕೊಂಡು ಕೆಂಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ.

1111
ಶನಿವಾರ ಮತ್ತು ಭಾನುವಾರ ಸಲ್ಮಾನ್ ಖಾನ್ ಎಲ್ಲ ಸ್ಪರ್ಧಿಗಳನ್ನು ಪರಿಚಯಿಸಲು ರೆಡಿಯಾಗಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.