ಮೈಬಣ್ಣಕ್ಕಾಗಿ ಟ್ರೋಲ್ ಮಾಡಿದ್ದಕ್ಕೆ ಕೇಸು ದಾಖಲಿಸಿದ ನಟಿ

Published : Jul 03, 2021, 09:32 AM ISTUpdated : Jul 03, 2021, 11:48 AM IST

ಎಲ್ಲಾ ಕಡೆ ಆಧುನಿಕತೆ ಬಂದರೂ ಮೈಬಣ್ಣ ಹಿಯಾಳಿಸುವ ಪದ್ಧತಿ ಇನ್ನೂ ಇದೆ. ಇಂತಹ ತಾರತಮ್ಯ ನಟಿಯರನ್ನೂ ಬಿಟ್ಟಿಲ್ಲ. ಆದರೆ ಇಲ್ಲೊಬ್ಬ ನಟಿ ತಮ್ಮ ಮೈಬಣ್ಣ ಹಿಯಾಳಿಸಿದವರ ವಿರುದ್ಧ ಕೇಸು ದಾಖಲಿಸಿದ್ದಾರೆ

PREV
110
ಮೈಬಣ್ಣಕ್ಕಾಗಿ ಟ್ರೋಲ್ ಮಾಡಿದ್ದಕ್ಕೆ ಕೇಸು ದಾಖಲಿಸಿದ ನಟಿ

ತೂಕ, ಎತ್ತರ, ವೈಯಕ್ತಿಕ ಜೀವನದಿಂದ ಮೈಬಣ್ಣದವರೆಗಿನ ಕಾರಣಗಳಿಗಾಗಿ ಸೆಲೆಬ್ರಿಟಿಗಳು ಯಾವಾಗಲೂ ಆನ್‌ಲೈನ್ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದರೆ, ಇತರರು ಅವುಗಳನ್ನು ನಿರ್ಲಕ್ಷಿಸುತ್ತಾರೆ.

210

ಬಂಗಾಳಿ ಟಿವಿ ನಟಿ ಶ್ರುತಿ ದಾಸ್, ಆಗಾಗ್ಗೆ ತನ್ನ ಎಣ್ಣೆಗಪ್ಪು ಮೈಬಣ್ಣಕ್ಕಾಗಿ ಗುರಿಯಾಗಿಸಿಕೊಂಡಿದ್ದಾರೆ. ಆದರೆ, ಅದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ಎಂದು ನಟಿ ಕೋಲ್ಕತಾ ಪೊಲೀಸರಿಗೆ ಗುರುವಾರ ಸೈಬರ್ ದೂರು ನೀಡಿದ್ದಾರೆ.

310

2019 ರಲ್ಲಿ ಬಂಗಾಳಿ ಸೋಪ್ 'ತ್ರಿನಾಯನಿ' ಯಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ ದಾಸ್, ಕಳೆದ ಎರಡು ವರ್ಷಗಳಿಂದ ತನ್ನ ಸ್ಕಿನ್ ಕಲರ್ ಬಗ್ಗೆ ಟ್ರೋಲ್ ಸಹಿಸುತ್ತಿದ್ದಾರೆ. ಆದರೆ ಟ್ರೋಲ್ ಹೆಚ್ಚು ಹೆಚ್ಚು ವೈಯಕ್ತಿಕವಾಗುತ್ತಿರುವುದರಿಂದ ಅದನ್ನು ಇನ್ನು ಮುಂದೆ ಸಹಿಸಲು ಸಾಧ್ಯವಾಗದ ಹಂತಕ್ಕೆ ತಲುಪಿದೆ ಎಂದಿದ್ದಾರೆ.

410

ಆರಂಭದಲ್ಲಿ, ಸುತ್ತಮುತ್ತಲಿನ ಎಲ್ಲರೂ ಟ್ರೋಲ್‌ಗಳನ್ನು ನಿರ್ಲಕ್ಷಿಸುವಂತೆ ಹೇಳಿದರು. ನಾನು ಕೂಡ ಹಾಗೆ ಮಾಡಿದೆ. ಆದರೆ ಬರುಬರುತ್ತಾ ಇದು ಕೆಟ್ಟದಾಗುತ್ತಿದೆ.

510

ನನ್ನ ಮೊದಲ ಟಿವಿ ಧಾರಾವಾಹಿ 'ತಿರುವನಣಿ' ಯ ನಿರ್ದೇಶಕರೊಂದಿಗೆ ನಾನು ಸ್ಥಿರವಾದ ಸಂಬಂಧದಲ್ಲಿದ್ದೇನೆ. ನನ್ನ ಪಾತ್ರ ಮತ್ತು ನನ್ನ ಪ್ರತಿಭೆಯನ್ನು ಪ್ರಶ್ನಿಸಿ ಅಸಹ್ಯಕರ ಹೇಳಿಕೆಗಳನ್ನು ನೀಡಲಾಗುತ್ತಿದೆ.

610

ನಾನು ಇನ್ನು ಸುಮ್ಮನಿದ್ದರೆ ಈ ದ್ವೇಷವನ್ನು ಮುಂದುವರಿಸಲು ಇದು ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು 25 ವರ್ಷದ ನಟಿ ಹೇಳಿದ್ದಾರೆ. ಈಗ 'ದೇಶರ್ ಮಾತಿ' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಈಕೆ

710

ತನ್ನನ್ನು ಗುರಿಯಾಗಿಸಿಕೊಂಡ ಅಸಹ್ಯ ಕಾಮೆಂಟ್‌ಗಳತ್ತ ಗಮನ ಸೆಳೆಯಲು ಕೋಲ್ಕತಾ ಪೊಲೀಸರನ್ನು ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿದ ನಟಿ, ಅದರ ಸೈಬರ್ ಸೆಲ್‌ಗೆ ವಿವರಗಳನ್ನು ಇಮೇಲ್ ಮಾಡಿದ್ದಾರೆ.

810

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

910

ಕೋಲ್ಕತಾ ಪೊಲೀಸರ ಸೈಬರ್ ಸೆಲ್ ನಟಿ ಶ್ರುತಿ ದಾಸ್ ಅವರು ಎದುರಿಸುತ್ತಿರುವ ಆನ್‌ಲೈನ್ ನಿಂದನೆಗೆ ಸಂಬಂಧಿಸಿದಂತೆ ಇಮೇಲ್ ಸ್ವೀಕರಿಸಿದ್ದಾರೆ.

1010

"ನಟಿ, ತನ್ನ ದೂರಿನಲ್ಲಿ, ತಾನು 2019 ರಿಂದ ಇಂತಹ ದ್ವೇಷವನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಸೇರಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

click me!

Recommended Stories