ಕಿಡ್ನಿ ವೈಫಲ್ಯ: ಕೆಟೋ ಡಯೆಟ್ ಈ ಯುವನಟಿಯ ಪ್ರಾಣವನ್ನೇ ತೆಗೀತು..!

Published : Oct 04, 2020, 05:31 PM ISTUpdated : Oct 04, 2020, 06:51 PM IST

ಯುವನಟಿಯ ಪ್ರಾಣ ತೆಗೆಯಿತು ಕೆಟೋ ಡಯೆಟ್ | ಕೆಟೋ ಡಯೆಟ್ ಕಂಟಕ | ಬಾಲಿವುಡ್ ನಟಿ ಇನ್ನಿಲ್ಲ

PREV
16
ಕಿಡ್ನಿ ವೈಫಲ್ಯ: ಕೆಟೋ ಡಯೆಟ್ ಈ ಯುವನಟಿಯ ಪ್ರಾಣವನ್ನೇ ತೆಗೀತು..!

Misti

Misti

26

2020ರಲ್ಲಿ ಬಹಳಷ್ಟು ಸಿನಿ ತಾರೆಯರು ಮೃತಪಟ್ಟಿದ್ದಾರೆ. ಈ ಸಾಲಿಗೆ ಯುವ ನಟಿಯೂ ಸೇರಿದ್ದಾರೆ. ಕಿಡ್ನಿ ವೈಫಲ್ಯದಿಂದ ನಟಿ ಯುವ ನಟಿ ಮೃತಪಟ್ಟಿದ್ದಾರೆ.

36

ಹಿಂದಿ ಮತ್ತು ಬೆಂಗಾಲಿ ನಟಿ ಮಿಷ್ಟಿ ಮುಖರ್ಜಿ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಬಹಳಷ್ಟು ಸಿನಿಮಾ ಹಾಗು ವಿಡಿಯೋ ಸಾಂಗ್‌ಗಳ ಮೂಲಕ ಸಿನಿಪ್ರಿಯರ ಮನಸು ಗೆದ್ದಿದ್ದರು ಈ ನಟಿ. ಕೆಟೋ ಡಯೆಟ್‌ನಿಂದ ನಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

46

ಕೆಟೋ ಡಯೆಟ್‌ನಿಂದಾಗಿ ನಟಿಯ ಕಿಡ್ನಿಗೆ ಸಮಸ್ಯೆಯಾಗಿತ್ತು.

56

ಈ ಡಯೆಟ್ ಕಟ್ಟುನಿಟ್ಟಾಗಿ ಫಾಲೋ ಮಾಡುತ್ತಿದ್ದ ನಟಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಶುಕ್ರವಾರ ರಾತ್ರಿ ನಟಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

66

ನಟಿಯ ಅಂತಿಮ ಸಂಸ್ಕಾರ ಬೆಂಗಳೂರಿನಲ್ಲಿಯೇ ನಡೆಯಲಿದೆ. ನಟಿ ತಂದೆ ತಾಯಿ ಮತ್ತು ಪೋಷಕರನ್ನು ಅಗಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories