ಗೋವಾ ಬೀಚ್‌ನಲ್ಲಿ ಸನ್‌ಸೆಟ್ ಎಂಜಾಯ್ ಮಾಡ್ತಿದ್ದಾರೆ ಸಾರಾ..! ಫೋಟೋಸ್ ನೋಡಿ

Suvarna News   | Asianet News
Published : Aug 08, 2020, 02:21 PM ISTUpdated : Aug 08, 2020, 02:33 PM IST

ಬಾಲಿವುಡ್ ನಟಿ ಸಾರಾ ಅಲಿಖಾನ್ ಸಹೋದರ ಇಬ್ರಾಹಿಂ ಅಲಿಖಾನ್ ಜೊತೆ ಗೋವಾದಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ ಈ ಬಾರಿ ಮಾಸ್ಕ್ ಮಾತ್ರ ಮಿಸ್ ಮಾಡಿಲ್ಲ. ಇಲ್ಲಿವೆ ಫೋಟೋಸ್

PREV
15
ಗೋವಾ ಬೀಚ್‌ನಲ್ಲಿ ಸನ್‌ಸೆಟ್ ಎಂಜಾಯ್ ಮಾಡ್ತಿದ್ದಾರೆ ಸಾರಾ..! ಫೋಟೋಸ್ ನೋಡಿ

ಕೊರೋನಾ ಮಾರ್ಗಸೂಚಿಯಂತೆ ಈ ಬಾರಿ ಮಾಸ್ಕ್ ಹಾಕಿ ಸನ್‌ಸೆಟ್‌ ನೋಡಿದ್ದಾರೆ ಸಾರಾ.

25

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುವ ಸಾರಾ ಬೀಚ್‌ ಫೋಟೋವನ್ನು ಸ್ಟೋರಿ ಹಾಕಿಕೊಂಡಿದ್ದಾರೆ.

35

ಸಾರಾ ಮಾಸ್ಕ್ ಹಾಗೂ ಸ್ಪೋರ್ಟ್‌ ಶೂ ಧರಿಸಿ ಬಂಡೆಯ ಮೇಲೆ ನಿಂತು ಪೋಸ್ ಕೊಟ್ಟಿದ್ದಾರೆ.

45

ಸಹೋದರನ ಹೆಗಲ ಮೇಲೆ ಕುಳಿತುಗೋವಾ ವೆಕೇಷನ್ ಎಂಜಾಯ್ ಮಾಡುತ್ತಿರುವ ಸಾರಾ

55

ಅಟ್ರಾಂಗಿ ರೇ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ಸದ್ಯ ಲಾಕ್‌ಡೌನ್‌ನಿಂದಾಗಿ ಶೂಟ್‌ ಇಲ್ಲದೆ ಫ್ರೀಯಾಗಿದ್ದಾರೆ. 
ಅಕ್ಟೋಬರ್‌ನಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಲಾಗಿದೆ.

click me!

Recommended Stories