ಹಸಿವು ತಡೆಯಲಾರದೆ ಫುಟ್‌ಪಾತ್‌ನಲ್ಲಿ ಕುಳಿತು ಕುರುಕು ಮುರುಕು ತಿಂದ ನಟಿ ಶಾಲಿನಿ!

Published : Sep 14, 2023, 10:47 AM IST

ಕೈ ತುಂಬಾ ತಿಂಡಿ ಹಿಡಿದುಕೊಂಡು ರಸ್ತೆ ಬದಿ ಕುಳಿತು ಎಂಜಾಯ್ ಮಾಡುತ್ತಿರುವ ಶಾಲಿನಿ.....

PREV
17
ಹಸಿವು ತಡೆಯಲಾರದೆ ಫುಟ್‌ಪಾತ್‌ನಲ್ಲಿ ಕುಳಿತು ಕುರುಕು ಮುರುಕು ತಿಂದ ನಟಿ ಶಾಲಿನಿ!

 2017ರಲ್ಲಿ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಾಲಿನಿ 100% ಕಾದಲ್, ಮಹಾನಟಿ ಮತ್ತು 118 ಸಿನಿಮಾದಲ್ಲಿ ನಟಿಸಿದ್ದಾರೆ.

27

ಜಯೇಶ್‌ಭಾಯ್ ಜೋರ್ದಾರ್ ಚಿತ್ರದ ಮೂಲಕ ಕಳೆದ ವರ್ಷ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಸುಮಾರು 12 ಸಿನಿಮಾಗಳಲ್ಲಿ ನಟಿಸಿ ಎರಡು ಟಿವಿ ಶೋ ಮಾಡಿದ್ದಾರೆ.

37

ಇನ್‌ಸ್ಟಾಗ್ರಾಂನಲ್ಲಿ ಆಕ್ಟಿವ್ ಆಗಿರುವ ಶಾಲಿನಿ ಕೈ ತುಂಬಾ ತಿಂಡಿ ಹಿಡಿದುಕೊಂಡು ರಸ್ತೆ ಬದಿ ನಿಂತಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

47

ಒಂದೆರಡು ಫೋಟೋದಲ್ಲಿ ಪುಟ್‌ಪಾತ್‌ ಮೇಲೆ ಕುಳಿತುಕೊಂಡು ತಿನ್ನುತ್ತಿದ್ದಾರೆ. ಹಸಿವು ಹೆಚ್ಚಾಗಿರಬೇಕು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

57

ಅರ್ಜುನ್ ರೆಡ್ಡಿ ಚಿತ್ರದ ನಂತರ ಸಖತ್ ಫ್ಯಾನ್ಸ್ ಬೇಸ್ ಪಡೆದಿರುವ ಶಾಲಿನಿ ಫಿಟ್ನೆಸ್ ಕಾಳಜಿ ಹೆಚ್ಚಿದೆ. ಹೀಗಾಗಿ ತುಂಬಾ ಯೋಚನೆ ಮಾಡಿ ತಿನ್ನುತ್ತಾರೆ.

67

ಮುದ್ದು ಮುದ್ದಾಗಿದ್ದ ಶಾಲಿನಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಫುಲ್ ಸಣ್ಣಗಾಗಿದ್ದಾರೆ. ಈಗ ಅರ್ಜುನ್‌ ರೆಡ್ಡಿ ಹುಡುಗಿನಾ ಎಂದು ಒಮ್ಮೆ ಯೋಚನೆ ಮಾಡಬೇಕು.

77

ಇನ್ನು ಕೈಯಲ್ಲಿ Mc Donalds ಬರ್ಗರ್‌ ಮತ್ತು ಫ್ರೆಂಡ್‌ ಫ್ರೈಸ್‌ ಹಿಡಿದುಕೊಂಡು ನಿಂತಿರುವ ಶಾಲಿನಿ ನೋಡಿ ಮೇಡಂ ನೀವು ನಿಜಕ್ಕೂ ಇಷ್ಟು ತಿಂದಿದ್ದೀರಾ ಎಂದು ಕೇಳಿದ್ದಾರೆ. 

Read more Photos on
click me!

Recommended Stories