ಮಲೈಕಾ ಜೊತೆ ಕರೀನಾ ಮನೆಗೆ ಬಂದಿದ್ದ ಅರ್ಜುನ್‌ ಕಪೂರ್‌‌ಗೆ ಈ ಪರಿ ಸಿಟ್ಟೇಕೆ?

Suvarna News   | Asianet News
Published : Mar 02, 2021, 02:48 PM IST

ಬಾಲಿವುಡ್‌ ನಟಿ ಕರೀನಾ ಕಪೂರ್‌ ಫೆಬ್ರವರಿ 21 ರಂದು ಎರಡನೇ ಬಾರಿ ತಾಯಿಯಾಗಿದ್ದಾರೆ. ಸೈಫ್‌ ಆಲಿ ಖಾನ್‌ ಹಾಗೂ ಕರೀನಾ ಕಪೂರ್‌ ದಂಪತಿ ಇನ್ನೂ ತಮ್ಮ ಕಿರಿಯ ಮಗನ ಹೆಸರು ಹಾಗೂ ಫೋಟೋ ರಿವೀಲ್‌ ಮಾಡಿಲ್ಲ. ಪ್ರಸ್ತುತ ಮಗುವಿನ ಜೊತೆ ಮನೆಯಲ್ಲಿ ರೆಸ್ಟ್‌ ಮಾಡುತ್ತಿರುವ ಕರೀನಾರನ್ನು ಭೇಟಿ ಮಾಡಲು ಆಗಾಗ ಅವರ ಕ್ಲೋಸ್‌ ಫ್ರೆಂಡ್ಸ್‌ ಆಗಮಿಸುತ್ತಿದ್ದಾರೆ. ಅರ್ಜುನ್ ಕಪೂರ್, ಕರೀಷ್ಮಾ ಕಪೂರ್, ಅಮೃತ ಅರೋರಾ ಮತ್ತು ಮಲೈಕಾ ಅರೋರಾ ಜೊತೆ ಭಾನುವಾರ ತಡರಾತ್ರಿ ಆಗಮಿಸಿದ್ದರು. ಮಲೈಕಾ ಮತ್ತು ಅರ್ಜುನ್ ಒಂದೇ ಕಾರಿನಲ್ಲಿ ಪಯಣಿಸಿದ್ದರು. ಆದರೆ ಇಬ್ಬರೂ ಕರೀನಾಳ ಅಪಾರ್ಟ್ಮೆಂಟ್ ತಲುಪಿದ ತಕ್ಷಣ,  ಅರ್ಜುನ್ ಕೋಪಗೊಳ್ಳಲು ಕಾರಣವೇನು?

PREV
19
ಮಲೈಕಾ ಜೊತೆ ಕರೀನಾ ಮನೆಗೆ ಬಂದಿದ್ದ ಅರ್ಜುನ್‌ ಕಪೂರ್‌‌ಗೆ ಈ ಪರಿ ಸಿಟ್ಟೇಕೆ?

ಮಲೈಕಾ ತನ್ನ ಬಾಯ್‌ಫ್ರೆಂಡ್‌ ಅರ್ಜುನ್ ಕಪೂರ್ ಜೊತೆ ಆಗಮಿಸಿದಾಗ, ಒಬ್ಬ ವ್ಯಕ್ತಿ ಕರೀನಾ ಮನೆ ಹೊರಗೆ ಗೋಡೆ ಏರುವುದನ್ನು ನೋಡಿ ಅರ್ಜುನ್ ಇದ್ದಕ್ಕಿದ್ದಂತೆ ತುಂಬಾ ಕೋಪಗೊಂಡರು.

29

ವಾಸ್ತವವಾಗಿ, ಮಲೈಕಾ ಮತ್ತು ಅರ್ಜುನ್  ಕರೀನಾರ ಮನೆಯೊಳಗೆ ಹೋಗುತ್ತಿದ್ದಾಗ, ಅಲ್ಲಿದ್ದ ವ್ಯಕ್ತಿಯೊಬ್ಬರು ಅವರನ್ನು ನೋಡಲು ಗೋಡೆ ಏರಿದರು. ಗೋಡೆ ಹತ್ತಿದ ವ್ಯಕ್ತಿಯನ್ನು ನೋಡಿ ಅರ್ಜುನ್‌ ಕೋಪಗೊಂಡರು.

39

ಅರ್ಜುನ್ ಆ ವ್ಯಕ್ತಿಗೆ ಹಾಗೆ ಮಾಡಬಾರದು  ಅವನು ಗಾಯಗೊಳ್ಳಬಹುದು ಎಂದು ಹೇಳಿದರು  ಆದರೆ ಅರ್ಜನ್ ಮನವೊಲಿಸಿದ ನಂತರವೂ ಆ ವ್ಯಕ್ತಿ ಅಲ್ಲಿಂದ ಹೋಗಲು ನಿರಾಕರಿಸಿದನು. 

49

ನಂತರ ಅರ್ಜನ್ ಅವನ ಹತ್ತಿರ ಹೋಗಲು ಪ್ರಾರಂಭಿಸಿದಾಗ,ಆ ವ್ಯಕ್ತಿ ಓಡಿ ಹೋದನು.

59

ಅರ್ಜುನ್ ಆ ವ್ಯಕ್ತಿಗೆ ವಿವರಿಸುತ್ತಲೇ ಇದ್ದರೂ, ಆತ ನಟನ ಮಾತನ್ನು ಕೇಳಲು ಸಿದ್ಧನಾಗಿರಲಿಲ್ಲ. ನಂತರ ಅರ್ಜುನ್ ಆ ವ್ಯಕ್ತಿಯ ಮೇಲೆ ಜೋರಾಗಿ ಕೂಗಾಡಿದರು. ಈ ಸಮಯದಲ್ಲಿ ಮಲೈಕಾ ಅರ್ಜುನ್‌ನನ್ನು ಹಿಂಬಾಲಿಸುತ್ತಿದ್ದರು.

69

ಈ ಸಮಯದಲ್ಲಿ  ಕಪ್ಪು ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದ ಅರ್ಜುನ್ ಕಪ್ಪು ಬಟ್ಟೆಯನ್ನು ಕಟ್ಟಿದ್ದರು. ರಾತ್ರಿಯಲ್ಲೂ ಸನ್‌ಗ್ಲಾಸ್‌ ಹಾಕಿದ್ದರು. 

79

ಕರಿಷ್ಮಾ ಕಪೂರ್ ಸಹ ತಂಗಿ ಕರೀನಾ ಹಾಗೂ ಮಗುವನ್ನು ನೋಡಲು ತಲುಪಿದರು. ಈ ಸಂದರ್ಭದಲ್ಲಿ ಕರಿಷ್ಮಾ ಕೈ ಬೀಸಿ ಫೋಟೋಗ್ರಾಫರ್‌ಗೆ ಪೋಸ್ ನೀಡಿದರು.

89

ಅಮೃತಾ ಅರೋರಾ ಪತಿ ಶಕೀಲ್ ಲಡಕ್‌ ಮತ್ತು ತಮ್ಮ ಇಬ್ಬರು ಗಂಡು ಮಕ್ಕಳೊಂದಿಗೆ ಕರೀನಾ ಮನೆಯ ಹೊರಗೆ ಕಾಣಿಸಿಕೊಂಡರು

99

ಈ ಸಮಯದಲ್ಲಿ ಅಮೃತಾರ ಮಗನ ಜೊತೆ ಕಂಡು ಬಂದ ಮಲೈಕಾ ಅರೋರಾ ಛಾಯಾಗ್ರಾಹಕರಿಗೆ ಪೋಸ್ ನೀಡಿದರು.

click me!

Recommended Stories