Malaika Aroraರನ್ನು ಮಿಸ್‌ ಮಾಡಿಕೊಳ್ತಿದ್ದೀರಾ? ಇಲ್ಲಿದೆ ಹಾಟ್‌ ಫೋಟೋಗಳು

First Published | Apr 16, 2022, 7:23 PM IST

ಈ ತಿಂಗಳ ಆರಂಭದಲ್ಲಿ  ಅಪಘಾತಕ್ಕೀಡಾದ ದಿನದಿಂದ ಮಲೈಕಾ ಅರೋರಾ (Malaika Arora) ಸೋಶಿಯಲ್‌ ಮೀಡಿಯಾದಿಂದ ಕಾಣೆಯಾಗಿದ್ದಾರೆ. ಆಕೆಯ ಕಾರು ಇತರ ಎರಡು ಕಾರುಗಳೊಂದಿಗೆ ಅಪಘಾತಕ್ಕೀಡಾಯಿತು. ಪ್ರಸುತ್ತ ಮಲೈಕಾ ಮನೆಯಲ್ಲಿ ರೆಸ್ಟ್‌ ಮಾಡುತ್ತಿದ್ದಾರೆ.  ಮಲೈಕಾ ಅರೋರಾ ಅವರ ಥ್ರೋಬ್ಯಾಕ್‌ ಫೋಟೋಗಳು ಇಲ್ಲಿವೆ. 
 

ವಾಸ್ತವವಾಗಿ,ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಲೈಕಾ ಅವರು ಸೋಶಿಯಲ್‌ ನೆಟ್‌ವರ್ಕಿಂಗ್‌ನಿಂದ ದೂರ ಇದ್ದಾರೆ. ಇಂದು ತನ್ನ ಫೋಟೋವನ್ನು ಪೋಸ್ಟ್ ಮಾಡಿದ್ದು 'ಹೀಲಿಂಗ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ ಅವರ ಇತ್ತೀಚಿನ ಫೋಟೋವೊಂದರಲ್ಲಿ, ಮಲೈಕಾ ಅರೋರಾ  ಕಪ್ಪು ಸ್ಪಾಗೆಟ್ಟಿ ಟಾಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಲೈಕಾ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯವಾಗಿರುತ್ತಾರೆ. ಮಲೈಕಾ ಅರೋರಾ ಅವರು Instagram ನಲ್ಲಿ 15 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. 

Tap to resize

48 ನೇ ವಯಸ್ಸಿನಲ್ಲೂ ಫಿಟ್‌ ಆಂಡ್‌ ಹಾಟ್‌ ಆಗಿರುವ  ಮಲೈಕಾ ಅರೋರಾ ಅವರು ಬಾಲಿವುಡ್‌ನಲ್ಲಿ ಯುವ ನಟಿಗೆ ಸುಲಭವಾಗಿ ಸ್ಪರ್ಧೆಯನ್ನು ನೀಡಬಲ್ಲರು.

ಕೆಲವು ತಿಂಗಳ ಹಿಂದೆ ಮಲೈಕಾ ಅರೋರಾ ಯುನೈಟೆಡ್ ಸ್ಟೇಟ್ಸ್‌ ಪ್ರವಾಸದಿಂದ ಭಾರತಕ್ಕೆ ಮರಳಿದರು ಮತ್ತು ಅವರ ಮಗ ಅರ್ಹಾನ್ ಖಾನ್ ಅವರನ್ನು ಭೇಟಿಯಾಗಲು ಅಮೆರಿಕಕ್ಕೆ ತೆರಳಿದರು. ಇಬ್ಬರೂ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ.

ಮಲೈಕಾ ಅವರ ವೈಯಕ್ತಿಕ ಜೀವನದ ಬಗ್ಗೆ  ಹೇಳುವುದಾದರೆ ಅವರು ಪ್ರಸ್ತುತ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು 2019 ರಲ್ಲಿ ತಮ್ಮರಿಲೆಷನ್‌ಶಿಪ್‌ ಅನ್ನು  ಸಾರ್ವಜನಿಕಗೊಳಿಸಿದರು ಮತ್ತು ಅಂದಿನಿಂದ, ಅವರು ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಪ್ರೀತಿ ತುಂಬಿದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

মালাইকা ম্যাজিকে মন মজেছে ভক্তদের, ইন্সটাতে চড়ছে উষ্ণতার পারদ

 ಕೆಲಸದ ಮುಂಭಾಗದಲ್ಲಿ  ನಟಿ ಮಲೈಕಾ ಅರೋರಾ ಅವರು ಇತ್ತೀಚೆಗೆ ರಿಯಾಲಿಟಿ ಪ್ರೋಗ್ರಾಂ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ ಸೀಸನ್ 2 ನಲ್ಲಿ ಕಾಣಿಸಿಕೊಂಡರು.

Latest Videos

click me!