ಬಿಕಿನಿ ತೊಟ್ಟು ಒಂಟೆ ಸವಾರಿ - ಅರ್ಬಾಜ್‌ ಖಾನ್‌ ಗರ್ಲ್‌ಫ್ರೆಂಡ್ ಫೋಟೋ ವೈರಲ್‌!

Suvarna News   | Asianet News
Published : Jan 22, 2021, 05:40 PM ISTUpdated : Jan 22, 2021, 05:42 PM IST

ಬಾಲಿವುಡ್‌ನ ಹಾಟ್‌ ನಟಿ ಕಮ್‌ ಮಾಡೆಲ್‌ ಮಲೈಕಾ ಅರೋರಾರಿಂದ ವಿಚ್ಛೇದನ ಪಡೆದ ನಂತರ ಅರ್ಬಾಜ್ ಖಾನ್ ಇಟಾಲಿಯನ್ ಮಾಡೆಲ್ ಮತ್ತು ನಟಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಜಾರ್ಜಿಯಾರ ಬೋಲ್ಡ್‌ ಫೋಟೋಶೂಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಬಿಕಿನಿ ಧರಿಸಿದ ಒಂಟೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಜಾರ್ಜಿಯಾ ಸ್ವತಃ ಈ ವೀಡಿಯೊವನ್ನು ಶೇರ್‌ ಮಾಡಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ  ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.  

PREV
19
ಬಿಕಿನಿ ತೊಟ್ಟು ಒಂಟೆ ಸವಾರಿ - ಅರ್ಬಾಜ್‌ ಖಾನ್‌ ಗರ್ಲ್‌ಫ್ರೆಂಡ್ ಫೋಟೋ ವೈರಲ್‌!

ಜಾರ್ಜಿಯಾದ ಫೋಟೋವನ್ನು ನೋಡಿದ ನಂತರ, 'ಮರುಭೂಮಿ ಈಗ ಮೊದಲಿಗಿಂತ ಬಿಸಿಯಾಗಿರುತ್ತದೆ' ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.  ಅದೇ ಸಮಯದಲ್ಲಿ, ಇನ್ನೊಬ್ಬರು  'ಬಿಕಿನಿ ಧರಿಸಿ ಒಂಟೆಯ ಮೇಲೆ ಯಾರು  ಸವಾರಿ ಮಾಡುತ್ತಾರೆ? ಬಾಯ್‌ ನ್ಯೂಡಿಟಿ ಎಲ್ಲೆಡೆ ಇದೆ'  ಎಂದು ಕಾಮೆಂಟ್‌ ಮಾಡಿದ್ದಾರೆ. 'ಒಂಟೆಯ ಮೇಲೆ ಸ್ವೀಮ್‌ಸೂಟ್‌, ಯಾವುದೇ ಸೆನ್ಸ್‌ ಇಲ್ಲ' ಎಂದು ಮತ್ತೊಬ್ಬ ಯೂಸರ್‌ ಪ್ರತಿಕ್ರಿಯಿಸಿದ್ದಾರೆ. 
 
29

'ಇದು ಮರುಭೂಮಿ, ಬೀಚ್ ಇಲ್ಲ'  'ಇದೆಲ್ಲವನ್ನೂ ನೋಡಿ ನನ್ನ ನಗು ನಿಲ್ಲುತ್ತಿಲ್ಲ'  ಮತ್ತು 'ಇದಕ್ಕಿಂತ ಹೆಚ್ಚು ಬಟ್ಟೆ ಹಾಗೂ ವೆಲ್‌ಡ್ರೆಸ್ಡ್‌ ಒಂಟೆ' ಎಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.   

39

2017ರ ಗೆಸ್ಟ್‌ ಇನ್‌ ಲಂಡನ್‌ ಸಿನಿಮಾದಲ್ಲಿ ಜಾರ್ಜಿಯಾ ಡ್ಯಾನ್ಸ್‌ ನಂಬರ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜಾರ್ಜಿಯಾ ಮುಂಬೈನಲ್ಲಿ ಅರ್ಬಾಜ್ ಉಡುಗೊರೆಯಾಗಿ ನೀಡಿದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದಾರೆ. 
 
49

ಜಾರ್ಜಿಯಾ ಇಟಾಲಿಯನ್ ಮಾಡೆಲ್‌.  ಅವರ ಮೂಲ ಮಿಲನ್. ಮಾಡೆಲ್ ಆಗಿರುವುದರ ಹೊರತಾಗಿ, ಅವರು ಉತ್ತಮ ಡ್ಯಾನ್ಸರ್‌ ಕೂಡ ಹೌದು. ಬಾಲಿವುಡ್‌ನಲ್ಲಿ ಪ್ರವೇಶ ಪಡೆಯಲು ಅಜಾರ್ಜಿಯಾಗೆ ಸಹಾಯ ಮಾಡಿದ್ದು ಅರ್ಬಾಜ್. 

59

ಜಾರ್ಜಿಯಾ ಅರ್ಬಾಜ್ ಖಾನ್ ಗಿಂತ 22 ವರ್ಷ ಚಿಕ್ಕವರು. ಅರ್ಬಾಜ್‌ಗೆ 52 ವರ್ಷ, ಜಾರ್ಜಿಯಾಕ್ಕೆ ಇನ್ನೂ 30 ವರ್ಷ.  

69

ಅರ್ಬಾಜ್ ಮತ್ತು ಮಲೈಕಾ  2016ರಲ್ಲಿ  ಬೇರೆಯಾಗಿರುವುದಾಗಿ ಘೋಷಿಸಿದರು. ನಂತರ ಇಬ್ಬರೂ ಮೇ 2017 ರಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 

79

ಜಾರ್ಜಿಯಾ ಆಂಡ್ರಿಯಾನಿ ಪ್ರಕಾರ, ಅವರು ಇಟಲಿಯಿಂದ ಬಂದಿರಬಹುದು. ಆದರೆ ಭಾರತದಲ್ಲಿ ತನ್ನ ಹೊಸ ಮನೆಯನ್ನು ಕಂಡುಕೊಂಡಿದ್ದಾರೆ. 

89

'ನಾನು ಭಜರಂಗಪುರ ಎಂಬ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಇದರಲ್ಲಿ ನನ್ನೊಂದಿಗೆ ಟಿಗ್‌ಮನ್‌ಶು ಧುಲಿಯಾ, ಸಂಜಯ್ ಮಿಶ್ರಾ ಮತ್ತು ಶ್ರೇಯಸ್ ತಲ್ಪಡೆ ಕೂಡ ನಟಿಸಿದ್ದಾರೆ. ಇದರ ಶೂಟಿಂಗ್ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಪ್ರಾರಂಭವಾಗಬೇಕಿತ್ತು, ಆದರೆ ಕೊರೋನಾ ಲಾಕ್‌ಡೌನ್ ಕಾರಣ ಅದು ಆಗಲಿಲ್ಲ' ಎಂದು ಅವರ ಮುಂಬರುವ ಪ್ರಾಜೆಕ್ಟ್‌ ಕುರಿತು  ಜಾರ್ಜಿಯಾ ಹೇಳಿದ್ದಾರೆ.

99

ಅಂದಹಾಗೆ, ಜಾರ್ಜಿಯಾ ಅರ್ಬಾಜ್ ಖಾನ್ ಗೆಳತಿಯಾಗಿದ್ದರೂ, ಗರ್ಲ್‌ಫ್ರೆಂಡ್‌ ಆದರೂ ಸಲ್ಮಾನ್ ಖಾನ್‌ ದೊಡ್ಡ ಫ್ಯಾನ್‌. ಸಲ್ಮಾನ್ ಅವರ ಮುಂಬರುವ ಚಿತ್ರಕ್ಕಾಗಿ ಅವರು ತೀವ್ರವಾಗಿ ಕಾಯುತ್ತಾರೆ. ಮೇನೆ ಪ್ಯಾರ್ ಕಿಯಾ, ದಬಾಂಗ್ ಮತ್ತು ಸುಲ್ತಾನ್ ಅವರ ಕೆಲವು ಫೇವರೇಟ್‌ ಫಿಲ್ಮ್‌ಗಳು ಎನ್ನುತ್ತಾರೆ ಅರ್ಬಾಜ್‌ ಗರ್ಲ್‌ಫ್ರೆಂಡ್‌. 

click me!

Recommended Stories