ಕಿಚನ್‌ - ಬಾಲ್ಕನಿ : ತಾಪ್ಸೀ ಪನ್ನು ಮನೆಯ ಫೋಟೋಗಳು!

Suvarna News   | Asianet News
Published : Jan 22, 2021, 05:07 PM IST

ತಾಪ್ಸೀ ಪನ್ನು ಬಾಲಿವುಡ್‌ನ ಮೋಸ್ಟ್‌ ಟ್ಯಾಲೆಂಟೆಡ್‌ ನಟಿ. ಡಿಫ್ರೆಂಟ್‌ ಸಿನಿಮಾಗಳನ್ನು ಆಯ್ಕೆಯ ಮಾಡಿಕೊಳ್ಳುವ ನಟಿಯ ಮನೆಯೂ ಡಿಫ್ರೆಂಟ್‌ ಆಗಿದೆ. ತಾಪ್ಸೀ ಪನ್ನುವಿನ ಮನೆಯ ಫೋಟೋಗಳು ವೈರಲ್‌ ಆಗಿವೆ.                                             

PREV
16
ಕಿಚನ್‌ - ಬಾಲ್ಕನಿ : ತಾಪ್ಸೀ ಪನ್ನು ಮನೆಯ ಫೋಟೋಗಳು!

ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ನಟಿ ತಾಪ್ಸಿ ಪನ್ನು ಮುಂಬೈಯಲ್ಲಿ ಎರಡು ವರ್ಷಗಳಿಂದ ಮನೆ ಹೊಂದಿದ್ದಾರೆ. ತಪ್ಪಡ್‌ನಂಥ ಚಿತ್ರದಲ್ಲಿ ನಟಿಸಿದ ಈ ನಟಿಯ ಟೇಸ್ಟ್ ಸೂಪರ್ ಆಗಿದೆ. 

26

 ತಾಪ್ಸೀ  ಮನೆಯ ಸುಂದರ ಇಂಟಿರಿಯರ್‌ ಎಲ್ಲರ ಗಮನ ಸೆಳೆಯುವಂತೆ ಇದೆ.

36

ಅವರು  ತನ್ನ ಮನೆಗೆ  ವಿಂಟೇಜ್ ಲುಕ್‌ ನೀಡಿ  ಡಿಫ್ರೆಂಟ್‌ ಆಗಿ ಡೆಕೊರೇಟ್‌ ಮಾಡಿದ್ದಾರೆ. 

46

ಯೋಗ ಕಾರ್ನರ್‌. ಅವರು  ಬಯಸಿದಂತೆ ಮನೆಯ ಬಾಗಿಲಿನಲ್ಲಿ ನೇಮ್‌ ಪ್ಲೇಟ್‌   ಬದಲು ಲೋಗೋ ಇದೆ.

56

ತಮ್ಮ ಮನೆಯ ಬಾಲ್ಕನಿಯಲ್ಲಿ ತಾಪ್ಸೀ.

ತಮ್ಮ ಮನೆಯ ಬಾಲ್ಕನಿಯಲ್ಲಿ ತಾಪ್ಸೀ.

66

ಬೆಡ್‌ರೂಮ್‌ ಹೇಗಿದೆ ನೋಡಿ. ಅವರು ಯಾವಾಗಲೂ  ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಮನೆಯ ನೋಟವನ್ನು ಶೇರ್‌ ಮಾಡುತ್ತಿರುತ್ತಾರೆ. 

click me!

Recommended Stories