ತೆರೆಯ ಮೇಲೆ ಅತೀ ಹೆಚ್ಚು ಇಂಟಿಮೇಟ್ ಸೀನ್ ತರುವಂತಹ ಪ್ರಾಜೆಕ್ಟ್‌ಗಳಲ್ಲಿಯೂ ಸನ್ನಿ ಲಿಯೋನ್ ಕೆಲಸ ಮಾಡಿದ್ದಾರೆ.
ಬಾಲಿವುಡ್ ನಟಿ ಸನ್ನಿ ಮಾಡುವ ಹಾಡುಗಳಂತೂ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಅಷ್ಟೊಂದು ಜನರು, ಕ್ಯಾಮೆರಾಗಳು ಇದ್ದಾಗ ಅವರೆಲ್ಲರ ಮುಂದೆ ಅಷ್ಟೊಂದು ಇಂಟಿಮೇಟ್ ಮತ್ತು ಹಾಟ್ ಸೀನ್‌ಗಳಲ್ಲಿ ಹೇಗೆ ನಟಿಸುತ್ತೀರಿ ಎಂಬ ಪ್ರಶ್ನೆಗೆ ಸನ್ನಿ ಉತ್ತರಿಸಿದ್ದಾರೆ.
ಬೋಲ್ಡ್ ಮತ್ತು ಇಂಟಿಮೇಟ್ ಪಾತ್ರಗಳನ್ನು ಮಾಡುವುದು ಕೂಡಾ ಅಭಿನಯದ ಭಾಗ ಎನ್ನುತ್ತಾರೆ ಸನ್ನಿ.
ನಾವೆಲ್ಲರೂ ಬಹಳಷ್ಟು ಶೋಗಳನ್ನು ನೋಡುತ್ತೇವೆ. ಎಲ್ಲದರಲ್ಲಿಯೂ ಇಂಟಿಮೇಟ್ ಸೀನ್‌ಗಳ ಪಾತ್ರ ಇದ್ದೇ ಇರುತ್ತದೆ ಎಂದಿದ್ದಾರೆ.
ಇಂಟಿಮೇಟ್ ರೊಮ್ಯಾನ್ಸ್ ಸೀನ್‌ಗಳೆಲ್ಲವೂ ಎಲ್ಲಾ ಶೋಗಳ ಭಾಗವೇ ಆಗಿದೆ. ಇದು ಪ್ರೊಫೆಷನಲ್ ಆಗಿರುವುದು ಎಂದಿದ್ದಾರೆ ಸನ್ನಿ.
ನಮ್ಮ ಕೆಲಸಗಳನ್ನು ಮಾಡಿ, ನಾವು ಮಾಡುತ್ತಿರುವ ಕೆಲಸ ಸರಿಯಾಗಿ ಆಗಬೇಕಾದದ್ದು ಮುಖ್ಯ ಎನ್ನುತ್ತಾರೆ ನಟಿ.
ನಾವು ಕಂಫರ್ಟೆಬಲ್ ಆಗಿದ್ದೇವೆ ಎನ್ನುವುದು ಕೂಡಾ ಮುಖ್ಯ. ಸೆಟ್‌ನಲ್ಲಿರುವಷ್ಟೂ ಜನರು ನೀವು ಕಂಫರ್ಟ್ ಆಗಿ ಫೀಲ್ ಮಾಡುವಂತೆ ಮಾಡುತ್ತಾರೆ ಎಂದಿದ್ದಾರೆ.
ಯಾರಿಗೆ ಅಲ್ಲಿ ಕಂಫರ್ಟೆಬಲ್ ಅನಿಸುವುದಿಲ್ಲವೂ ಅವರು ಸೆಟ್‌ನಿಂದ ಹೊರ ಹೋಗುತ್ತಾರೆ ಎಂದಿದ್ದಾರೆ.
ಬಹಳಷ್ಟು ಇಂಟಿಮೇಟ್ ಸೀನ್‌ಗಳಲ್ಲಿ ಕಾಣಿಸಿಕೊಂಡ ನಟಿ ಸದ್ಯ ಮುಂಬೈನಲ್ಲಿ ಶೂಟಿಂಗ್‌ಗಳಲ್ಲಿ ಬ್ಯುಸಿ ಇದ್ದಾರೆ