ಕರೀನಾ ಕಪೂರ್‌ - ಅನುಷ್ಕಾ ಶರ್ಮಾ: ಈ ವರ್ಷ ತಾಯಿಯಾದ ಸೆಲೆಬ್ರಿಟಿಗಳಿವರು

Published : May 09, 2021, 05:35 PM ISTUpdated : May 09, 2021, 05:47 PM IST

ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಮರೆಯಲಾಗದ ಅನುಭವಗಳಲ್ಲಿ ಒಂದಾಗಿದೆ. ಕರೀನಾ ಕಪೂರ್‌ಯಿದ ಹಿಡಿದು ಅನುಷ್ಕಾ ಶರ್ಮ ವರೆಗೆ ಅನೇಕ  ಬಾಲಿವುಡ್ ಸೆಲೆಬ್ರೆಟಿಗಳು ಈ ವರ್ಷ ಮಗುವನ್ನು ಸ್ವಾಗತಿಸಿ ತಮ್ಮ ಮಾತೃತ್ವವನ್ನು ಪೂರ್ಣವಾಗಿ ಎಂಜಾಯ್‌ ಮಾಡುತ್ತಿದ್ದಾರೆ. ವಿಶ್ವ ತಾಯಿಯಂದಿರ ದಿನದ ಸಂಧರ್ಭದಲ್ಲಿ 2020-21ರಲ್ಲಿ ತಾಯಿಯಾದ  ಬಾಲಿವುಡ್‌ ಸೆಲೆಬ್ರೆಟಿಗಳ ಬಗ್ಗೆ ತಿಳಿದುಕೊಳ್ಳೊಣ.

PREV
19
ಕರೀನಾ ಕಪೂರ್‌ - ಅನುಷ್ಕಾ ಶರ್ಮಾ:  ಈ ವರ್ಷ ತಾಯಿಯಾದ ಸೆಲೆಬ್ರಿಟಿಗಳಿವರು

ಕರೀನಾ ಕಪೂರ್ ಮೊದಲ ಪ್ರೆಗ್ನೆಂಸಿಯಂತೆ ಈ ಬಾರಿಯೂ ಸಾಕಷ್ಟು ಗಮನ ಸೆಳೆದರು. ಕರೀನಾ ಫೆಬ್ರವರಿಯಲ್ಲಿ ತನ್ನ ಎರಡನೇ ಮಗನಿಗೆ ಜನ್ಮ ನೀಡಿದರು. 

29

ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಜುಲೈ 30 ರಂದು ಗಂಡು ಮಗುವನ್ನು ಸ್ವಾಗತಿಸಿದರು. ದಂಪತಿಗಳು ಮಗುವಿಗೆ ಅಗಸ್ತ್ಯ ಎಂದು ಹೆಸರಿಟಿದ್ದಾರೆ.

39

ಅನುಷ್ಕಾ ಶರ್ಮಾ  ಅವರು ತಮ್ಮ ಮಗಳನ್ನು ಜನವರಿ 11 ರಂದು ಸ್ವಾಗತಿಸಿದರು. ಪತಿ ವಿರಾಟ್ ಕೊಹ್ಲಿ ಈ ಸುದ್ದಿಯನ್ನು ಇನ್ಸ್ಟಾಗ್ರಾಮ್‌ಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಹೆಣ್ಣು ಮಗುವಿಗೆ ವಮಿಕಾ ಎಂದು ಹೆಸರಿಸಿದ್ದಾರೆ.

49

ಟಿವಿ ಧಾರಾವಾಹಿ ನಟಿ ಅನಿತಾ ಹಸಾನಂದಾನಿ ಮೊದಲ ಬಾರಿಗೆ ತಾಯಿಯಾಗಿದ್ದಾರೆ. ಕಳೆದ ತಿಂಗಳು ಆರಾವ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಅನಿತಾ.

59

ಸ್ಟೈಲಿಶ್ ಟಿವಿ ಸೆಲೆಬ್ರಿಟಿ ಕಪಲ್‌ ತೀಜೈ ಸಿಧು ಮತ್ತು ಕರಣ್ವೀರ್ ಬೊಹ್ರಾ ಈಗಾಗಲೇ ಬೆಲ್ಲಾ ಮತ್ತು ವಿಯೆನ್ನಾ ಎಂಬ  ಅವಳಿ ಮಕ್ಕಳಿಗೆ ಪೋಷಕರಾಗಿದ್ದರು. 2020 ರಲ್ಲಿ ತೀಜೈ ಮತ್ತೆ ಕೆನಡಾದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.

69

ಲಿಸಾ ಹೇಡನ್ ಮತ್ತು ಪತಿ ಡಿನೋ ಲಾಲ್ವಾನಿ ಮೊದಲು ಒಬ್ಬ ಮಗನನ್ನು ಹೊಂದಿದ್ದರು. ಅವರು ಫೆಬ್ರವರಿ 2020 ರಲ್ಲಿ ಇನ್ನೊಬ್ಬ ಗಂಡುಮಗುವಿಗೆ ತಾಯಿಯಾದರು. 

79

ನಟಿ, ಅಮೃತ ರಾವ್ 2020 ರಲ್ಲಿ ಮೊದಲ ಬಾರಿಗೆ ತಾಯಿಯಾದರು. ನವೆಂಬರ್ 1 ರಂದು ಅಮೃತಾ ಹಾಗೂ ಅನ್ಮೋಲ್  ಗಂಡು ಮಗುವನ್ನು ಸ್ವಾಗತಿಸಿದರು 

89

ಶಿಲ್ಪಾ ಶೆಟ್ಟಿ ಫೆಬ್ರವರಿ 21 ರಂದು ಸರೋಗೆಸಿ ಮೂಲಕ ತನ್ನ ಮಗಳು ಸಮಿಷಾಳನ್ನು ಸ್ವಾಗತಿಸಿದರು.

99

ಕಲ್ಕಿ ಕೋಚ್ಲಿನ್ ಮತ್ತು ಅವರ ಇಸ್ರೇಲಿ ಬಾಯ್‌ ಫ್ರೆಂಡ್‌ ಗೈ ಹರ್ಷ್‌ಬರ್ಗ್ ಫೆಬ್ರವರಿ 7, 2020 ರಂದು ಹೆಣ್ಣು ಮಗುವಿನ ಪೋಷಕರಾದರು. 

click me!

Recommended Stories