ಮದರ್ಸ್‌ ಡೇಗೆ ಎರಡನೇ ಮಗು ಫೋಟೋ ಶೇರ್‌ಮಾಡಿದ ಬೇಬೋ

Published : May 09, 2021, 05:28 PM ISTUpdated : May 09, 2021, 05:33 PM IST

ಬಾಲಿವುಡ್‌ ದಿವಾ ಕರೀನಾ ಕಪೂರ್‌ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಫೆಬ್ರವರಿಯಲ್ಲಿ ಕರೀನಾ ಹಾಗೂ ಸೈಫ್‌ ದಂಪತಿಗಳು ಗಂಡು ಮಗುವನ್ನು ಸ್ವಾಗತಿಸಿದ್ದರು. ಇಂದು ಅಂತರಾಷ್ಟ್ರೀಯ ತಾಯಂದಿಯರ ದಿನದ ಸಂಧರ್ಭದಲ್ಲಿ ನಟಿ ತಮ್ಮ ಮೊದಲ ಮಗ ತೈಮೂರ್‌ ಹಾಗೂ ಎರಡನೇ ಮಗನ ಪೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಮಕ್ಕಳ ಕ್ಯೂಟ್‌ ಫೋಟೋ ಜೊತೆ ಸುಂದರವಾದ ಸಾಲುಗಳನ್ನು ಬರೆದು ಪೋಸ್ಟ್‌ ಮಾಡಿದ್ದಾರೆ ಕರೀನಾ. 

PREV
17
ಮದರ್ಸ್‌ ಡೇಗೆ ಎರಡನೇ ಮಗು ಫೋಟೋ ಶೇರ್‌ಮಾಡಿದ ಬೇಬೋ

ತಾಯಿಯಂದಿರ ದಿನದಂದು ಕರೀನಾ ಕಪೂರ್ ತಮ್ಮ ಎರಡು ಮಕ್ಕಳ ಫೋಟೋ ಹಂಚಿಕೊಂಡು ವಿಶ್‌ ಮಾಡಿದ್ದಾರೆ. 

27

ಹಿರಿಯ ಮಗ ತೈಮೂರ್ ಅಲಿ ಖಾನ್ ಅವರ ತೋಳುಗಳಲ್ಲಿರುವ ಎರಡನೇ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ ಕರೀನಾ ಕಪೂರ್.

37

ಮಕ್ಕಳ ಕೂಟ್‌ ಬ್ಲಾಕ್‌ ವೈಟ್‌ ಫೋಟೋಗೆ ಸುಂದರವಾದ ಕ್ಯಾಪ್ಷನ್‌ ನೀಡಿದ್ದಾರೆ ಮಮ್ಮಿ ಕರೀನಾ. 

47

'ಇಂದು ಭರವಸೆ ಮೇಲೆ ಇಡೀ ಜಗತ್ತು ನೆಡೆಯುತ್ತಿದೆ ಮತ್ತು ಈ ಇಬ್ಬರು ನನಗೆ ಉತ್ತಮ ನಾಳೆಯ ಭರವಸೆ ನೀಡುತ್ತಾರೆ. ಬ್ಯೂಟಿಫುಲ್‌, ಸ್ಟ್ರಾಂಗ್‌ ತಾಯಂದಿರಿಗೆಲ್ಲಾ ಹ್ಯಾಪಿ ಮದರ್ಸ್‌ ಡೇ, ಭರವಸೆ ಉಳಿಸಿಕೊಳ್ಳಿ' ಎಂದು ಸಂದೇಶ ನೀಡಿದ್ದಾರೆ ನಟಿ.

57

ಇವರ ಈ ಪೋಸ್ಟ್‌ ಅನ್ನು ಫಾಲೋವರ್ಸ್‌  ಸಖತ್‌ ಲೈಕ್‌ ಮಾಡಿದ್ದಾರೆ.

67

ಕರೀನಾ ಕಪೂರ್ ಈ ವರ್ಷದ  ಫೆಬ್ರವರಿ 21 ರಂದು ತಮ್ಮ ಎರಡನೇ ಗಂಡು ಜನ್ಮ ನೀಡಿದ್ದಾರೆ.  

77

ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿಗಳು ಇನ್ನೂ ತಮ್ಮ ಮಗುವಿನ ಹೆಸರನ್ನು ಆನೌನ್ಸ್‌ ಮಾಡಿಲ್ಲ. 

click me!

Recommended Stories