ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿ ಮಾಡುವುದಕ್ಕೋ ಇನ್ಯಾವುದೋ ಕಾರಣಕ್ಕೆ ಈ ನಟಿಮಣಿಯರು.. ಮಾಡೆಲ್ ಗಳು ಟಾಪ್ ಲೆಸ್ ಆಗಿ ಬರುತ್ತಾರೆ. ಅವರು ಪೋಸ್ಟ್ ಮಾಡುವ ಪೋಟೋಗಳು ಕ್ಷಣಮಾತ್ರದಲ್ಲಿ ವೈರಲ್ ಆಗುವುದನ್ನು ಕಾಣುತ್ತೇವೆ. ಅಂಥದ್ದೇ ಕೆಲಸವನ್ನು ಅನುಷಾ ದಾಂಡೇಕರ್ ಮಾಡಿದ್ದಾರೆ . ಟಾಪ್ ಲೆಸ್ ಪೋಟೋ ಶೇರ್ ಮಾಡಿಕೊಂಡು ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇವರು ಸದಾ ಆಕ್ಟೀವ್ ನಟಿ, ಮಾಡೆಲ್ ಮತ್ತು ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಶೋಗಳ ನಿರೂಪಣೆಯನ್ನು ಮಾಡಿದ್ದಾರೆ. ಹೊಸ ಹೊಸ ಉತ್ಪನ್ನಗಳನ್ನು ಪರಿಚಯ ಮಾಡಿಕೊಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ . ನಟಿ ಆಸ್ಪ್ರೇಲಿಯಾ ರಾಷ್ಟೀಯತೆಯನ್ನು ಹೊಂದಿದ್ದಾರೆ. ಬಾಲಿವುಡ್ ನ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಎಂಟಿವಿಯ ಫೇಮಸ್ ನಿರೂಪಕಿಯಾಗಿ ಹೆಸರು ಸಂಪಾದನೆ ಮಾಡಿದ್ದವರು ನಿಮ್ಮ ನಡೆ ನುಡಿಯಲ್ಲಿ ನಿಮ್ಮ ಪ್ರತಿಬಿಂಬ ಕಾಣುತ್ತದೆ ಎಂದು ನಟಿ ಕಿವಿಮಾತು ಸಹ ಹೇಳಿದ್ದಾರೆ. Actor, Singer, Anchor Anusha Dandekar Goes Topless In Her Latest Photo On Social Media Goes Viral ನಿರೂಪಕಿ ಅನುಷಾ ದಾಂಡೇಕರ್ ಪೋಟೋ ವೈರಲ್