ಶಿಲ್ಪಾ ಶೆಟ್ಟಿ ಮಗಳು ಸಮೀಶಾ ಎಷ್ಟು ಕ್ಯೂಟ್ ನೋಡಿ

First Published | Feb 22, 2021, 9:58 PM IST

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮುದ್ದು ಮಗಳು ಕ್ಯೂಟ್ ಆಗಿದ್ದಾಳೆ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗಷ್ಟೇ ಮಗಳ ಒಂದನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿದ್ದಾರೆ.
undefined
ಮುದ್ದು ಮಗಳು ಸಮೀಶಾ ಬಂದ ಮೇಲೆ ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ ಬಾಲಿವುಡ್ ಸ್ಲಿಮ್ ಬ್ಯೂಟಿ
undefined
Tap to resize

ಸಮೀಶಾ ಶೆಟ್ಟಿ ಕುಂದ್ರಾ ಜೊತೆ ಫೋಟೋಗಳನ್ನು ನಟಿ ಶೇರ್ ಮಾಡುತ್ತಿರುತ್ತಾರೆ.
undefined
ಮಗಳ ಬರ್ತ್ಡೇ ದಿನ ವಿಡಿಯೋ ಒಂದನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದರು ಶಿಲ್ಪಾ
undefined
ಎಲ್ಲ ಹಬ್ಬಗಳನ್ನೂ ಆಚರಿಸುತ್ತಾ ಫ್ಯಾನ್ಸ್ ಜೊತೆಗೂ ಫೋಟೋ ಶೇರ್ ಮಾಡ್ತಾ ಇರೋ ಶಿಲ್ಪಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್
undefined
ಮುದ್ದು ಸಮೀಶಾ ಈಗಾಗಲೇ ಅಮ್ಮ ಎಂದು ಮುದ್ದಾಗಿ ಕರೆಯಲು ಶುರು ಮಾಡಿದ್ದಾಳೆ.
undefined

Latest Videos

click me!