ಕಸಿನ್ ಮದುವೆಯಲ್ಲಿ ಫ್ಯಾಮಿಲಿ ಜೊತೆ ಐಶ್ ಸಂಭ್ರಮ..!

First Published | Feb 22, 2021, 11:02 PM IST

ಬಾಲಿವುಡ್ ನಟಿ ಐಶ್ವರ್ಯಾ ರೈ ಇತ್ತೀಚೆಗೆ ತಮ್ಮ ಕಸಿನ್ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಇಲ್ನೋಡಿ ಫೋಟೋಸ್

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜೊತೆ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
undefined
ಫೋಟೋಗಳು ವೈರಲ್ ಆಗಿದ್ದು, ಇದರಲ್ಲಿ ಮೂವರೂ ಎತ್ನಿಕ್ ವೇರ್ನಲ್ಲಿ ಮಿಂಚಿದ್ದಾರೆ.
undefined
Tap to resize

ಡ್ರೆಸ್ಗೆ ತಕ್ಕುದಾಗಿ ಮ್ಯಾಚಿಂಗ್ ಮಾಸ್ಕ್ ಧರಿಸಿದ್ದರು.
undefined
ಐಶ್ವರ್ಯಾ ಜೊತೆ ವಿವಾಹಕ್ಕೆ ಆಗಮಿಸಿದ ಸಂಬಂಧಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ
undefined
ಆರಾಧ್ಯ ರೆಡ್ ಡ್ರೆಸ್ನಲ್ಲಿ ಮಿಂಚಿದ್ದರೆ, ಐಶ್ ಕಪಲ್ ಪೀಚ್ ಕಲರ್ನಲ್ಲಿ ಮಿಂಚಿದ್ದಾರೆ
undefined
ಐಶ್ವರ್ಯಾ ಕಸಿನ್ ಮದುವೆಯಾಗಿದ್ದು, ನಟಿ ಫ್ಯಾಮಿಲಿಯಾಗಿ ಭಾಗವಹಿಸಿದ್ದಾರೆ.
undefined

Latest Videos

click me!