ಬಾಯ್‌ಫ್ರೆಂಡ್‌ ವಿಕ್ಕಿ ಜೈನ್‌ ಜೊತೆ ಪೋಟೋ ಶೇರ್‌- ಸುಶಾಂತ್‌ ಮಾಜಿ ಗೆಳತಿ ಟ್ರೋಲ್‌!

Suvarna News   | Asianet News
Published : Dec 26, 2020, 03:23 PM IST

ಬಾಲಿವುಡ್‌ ನಟ ದಿವಗಂತ ಸುಶಾಂತ್‌ ಸಿಂಗ್‌ ಮಾಜಿ ಗೆಳತಿ ನಟಿ ಅಂಕಿತಾ ಲೋಖಂಡೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಕುಟುಂಬ, ಸ್ನೇಹಿತರು ಮತ್ತು ಗೆಳೆಯರೊಂದಿಗೆ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಕೆಯ ಪ್ರಸ್ತುತ ಬಾಯ್‌ಫ್ರೆಂಡ್‌ ವಿಕ್ಕಿ ಜೈನ್‌ನನ್ನು ತೊಡೆ ಮೇಲೆ ಕುಳಿಸಿಕೊಂಡಿರುವ ಫೋಟೋವೊಂದಕ್ಕೆ ನೆಟ್ಟಿಗರು ಸಖತ್‌ ಟ್ರೋಲ್‌ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಅಂಕಿತಾ ಇನ್ನೊಂದು ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ. ಏನು ಹೇಳುತ್ತಾರೆ ನಟಿ? ಇಲ್ಲಿದೆ ವಿವರ.   

PREV
111
ಬಾಯ್‌ಫ್ರೆಂಡ್‌ ವಿಕ್ಕಿ ಜೈನ್‌ ಜೊತೆ  ಪೋಟೋ ಶೇರ್‌- ಸುಶಾಂತ್‌ ಮಾಜಿ ಗೆಳತಿ ಟ್ರೋಲ್‌!

ಅಂಕಿತಾ ಲೋಖಂಡೆ ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಳೆದ ವರ್ಷ ಹಾಲಿಡೇಗಾಗಿ ಗೋವಾಕ್ಕೆ ಹೋದ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ಲ್ಲಿ ಹಂಚಿಕೊಂಡಿದ್ದಾರೆ.

211

 'ನಾವು ಮತ್ತೊಮ್ಮೆ ಗೋವಾಕ್ಕೆ ಹೋಗಲು ಆಸಕ್ತಿ ಹೊಂದಿದ್ದೇವೆಯೇ?" ಕೈ ಎತ್ತಿ' ಎಂದು ಬರೆದಿದ್ದಾರೆ.

311

ಅಂಕಿತಾ ಲೋಖಂಡೆಯವರ ಈ ಫೋಟೋವನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಟ್ರೋಲ್ ಮಾಡುತ್ತಿದ್ದಾರೆ.  

411

'ಸುಶಾಂತ್ ಈಗ ನೆನಪು ಇದ್ದಾನಾ ಅಥವಾ ಇಲ್ಲವಾ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, 'ನಾಚಿಕೆಯಿಲ್ಲದ ಮತ್ತು ನಾಟಕ ರಾಣಿಗೆ ಮತ್ತೆ ಸ್ವಾಗತ' ಎಂದು ಮತ್ತೊಬ್ಬರು ಬರೆದಿದ್ದಾರೆ.

511

'ಅಂಕಿತಾ ಸುಶಾಂತ್‌ನನ್ನು ನೆನಪು ಮಾಡಿಕೊಳ್ಳುತ್ತಾಳೆ ಎಂದು ಯಾರಾದರೂ ಭಾವಿಸಿದರೆ, ಅವಳು ಇನ್ನು ಮುಂದೆ ಅವನನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಮೂರನೆಯವರು ಕಾಮೆಂಟ್‌ ಮಾಡಿದ್ದಾರೆ.

611

ಅದೇ ಸಮಯದಲ್ಲಿ, ಸುಶಾಂತ್ ಬಗ್ಗೆ ನಟಿಯ ಫೋಟೋಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ, ವಿಕ್ಕಿಯನ್ನು ಪಡೆದು ಬಹಳ ಸಂತೋಷವಾಗಿದ್ದೀರಾ. ಸುಶಾಂತ್‌ನನ್ನು ಮುಳುಗಿಸಿದ್ದಿರಿ. ಮನುಷ್ಯ ಅಲ್ಲ ದೇವರೂ ನಿಮ್ಮನ್ನು ಕ್ಷಮಿಸುವುದಿಲ್ಲ,' ಎಂದು ಒಬ್ಬರು ಬರೆದರೆ ಇನ್ನೊಬ್ಬರು 'ಬ್ಯಾಡ್‌ ಫೋಟೋಗ್ರಾಫಿ, ಬ್ಯಾಡ್‌ ಆಂಗಲ್‌' ಎಂದಿದ್ದಾರೆ.

711

ಸುಶಾಂತ್ ಸಿಂಗ್ ರಜಪೂತ್ ಜೊತೆ ಅಂಕಿತಾ ಲೋಖಂಡೆ ಹಿಂದೆ ರಿಲೆಷನ್‌ಶಿಪ್‌ನಲ್ಲಿ ಇದ್ದರು ಎಂಬ ಕಾರಣಕ್ಕಾಗಿ ನಟಿಯನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ನಟ ಆತ್ಮಹತ್ಯೆ ಮಾಡಿಕೊಂಡಾಗ ಬ್ರೇಕಪ್‌ ಹೊರತಾಗಿಯೂ ಅಂಕಿತಾ ಸುಶಾಂತ್‌ ಕುಟುಂಬದೊಂದಿಗೆ ನಿಂತಿದ್ದರು.

811

ಇತ್ತೀಚೆಗೆ ಅಂಕಿತಾ ಲೋಖಂಡೆ ತಮ್ಮ ಜನ್ಮದಿನವನ್ನು ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಗೆಳೆಯ ವಿಕ್ಕಿ ಜೈನ್ ಜೊತೆ ಸೆಲೆಬ್ರೆಟ್‌ ಮಾಡಿಕೊಂಡರು. ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಸಂದೀಪ್ ಸಿಂಗ್ ಕೂಡ ಕಾಣಿಸಿಕೊಂಡರು. 

911

ಹುಟ್ಟುಹಬ್ಬದ ಪಾರ್ಟಿಗಾಗಿ ಟ್ರೋಲ್ ಆಗುತ್ತಿರುವ ಬಗ್ಗೆ ಅಂಕಿತಾ ಲೋಖಂಡೆ ನಂತರ  ಪೋಸ್ಟ್ ಹಂಚಿಕೊಂಡಿದ್ದಾರೆ ಮತ್ತು 'ಅವರು ಮತ್ತು ಅವರ ಹೃದಯವು ಅನೇಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದೆ, ಆದರೆ ಅವರೊಳಗೆ ಎಂದಿಗೂ ಇಲ್ಲದ ಒಂದು ವಿಷಯವೆಂದರೆ ದ್ವೇಷ' ಎಂದು ಬರೆದಿದ್ದಾರೆ. 'ನಿಮ್ಮಲ್ಲಿ ದ್ವೇಷದ ಆಲೋಚನೆಗಳು ಬಂದರೆ, ಇದು ಅವರ ಆತ್ಮವನ್ನೂ ಹಾಳು ಮಾಡುತ್ತದೆ' ಎಂದು ನಟಿ ಬರೆದಿದ್ದಾರೆ.

1011

'ನಾನು ಸ್ಥಿರವಾಗಿದ್ದೇನೆ. ಜನರು ಅವರ ಬಗ್ಗೆ ನಕಾರಾತ್ಮಕ ಆಲೋಚನೆಗಳನ್ನು ಹೊಂದಿದ್ದರೆ ಅದು ಅವರ ಅಭಿಪ್ರಾಯ ಎಂದು ಅವರಿಗೆ ತಿಳಿದಿದೆ. ಇದು ಅವರ ಮೌಲ್ಯಗಳನ್ನು ಆಧರಿಸಿದೆ ಮತ್ತು ಅವರ ಪ್ರಸ್ತುತ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ' ಎಂದು ಅಂಕಿತಾ ಮತ್ತೊಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ. 

1111

'ಅವರ ಅಭಿಪ್ರಾಯವು ಅವರ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ, ಆದರೆ ಅವರನ್ನಲ್ಲ. ನಾನು ಏನೆಂದು ನನಗೆ ತಿಳಿದಿದೆ, ಆದ್ದರಿಂದ ಯಾವಾಗಲೂ ಸ್ಥಿರವಾಗಿರುತ್ತೇನೆ,' ಎಂದು ಅಂಕಿತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories