ಈ ಆವತಾರಗಳಿಂದ ಸಖತ್‌ ಟ್ರೋಲ್‌ ಆದ ಪ್ರಿಯಾಂಕಾ ಚೋಪ್ರಾ!

First Published | Dec 26, 2020, 2:12 PM IST

ಕ್ವಾಂಟಿಕೋ ಸ್ಟಾರ್‌ ಪ್ರಿಯಾಂಕಾ ಚೋಪ್ರಾ ಯಾವಾಗಲೂ ತಮ್ಮ ಫ್ಯಾಷನ್‌ ಸೆನ್ಸ್‌ನಿಂದ ಗಮನಸೆಳೆಯುತ್ತಾರೆ. ತಮ್ಮ ಸ್ಟೈಲ್‌ ಸ್ಟೇಟ್ಮೆಂಟ್‌ಗಳಿಂದ ರೆಡ್ ಕಾರ್ಪೆಟ್ ಫಂಕ್ಷನ್‌ಗಳಲ್ಲಿ ಮಿಂಚಿದ್ದಾರೆ ಈ ನಟಿ. ಆದರೆ ಪಿಗ್ಗಿ ಕೆಲವು ಡ್ರೆಸ್‌ಗಳ ಫ್ಯಾಷನ್ ಪ್ರಿಯರ ಗಮನ ಸೆಳೆಯುವಲ್ಲಿ ಸೋತಿವೆ. ಅದಕ್ಕಿಂತ ಹೆಚ್ಚಾಗಿ ಅವರ ಔಟ್‌ ಫಿಟ್‌ಗಳು ಫ್ಯಾಷನ್ ಪೊಲೀಸರಿಂದ ನೆಗೆಟಿವ್‌ ಕಾಮೆಂಟ್‌ಗಳನ್ನು ಗಳಿಸಿವೆ.

ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನ ಟಾಪ್‌ ನಟಿ ಜೊತೆಗೆ ಹಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.ಅವರ ಔಟ್‌ ಫಿಟ್‌ ಹಾಗೂ ಫ್ಯಾಶನ್‌ ಸೆನ್ಸ್‌ ಸದಾ ಗಮನ ಸೆಳೆಯುವಂತೆ ಇರುತ್ತದೆ. ಆದರೆ ಈ ನಟಿಯ ಕೆಲವು ಲುಕ್‌ಗಳು ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿವೆ. ಈ ಕೆಳಗಿನ 6 ಸಂಧರ್ಭಗಳಲ್ಲಿ ಪಿಸಿಯ ಔಟ್‌ಫಿಟ್‌ಗಳು ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿವೆ.
ನ್ಯೂಯಾರ್ಕ್ ಫ್ಯಾಶನ್ ವೀಕ್ ಔಟಿಂಗ್.‌
Tap to resize

ಹಾಲಿವುಡ್ ಪ್ರವಾಸಗಳಲ್ಲಿ.
ಗ್ಲೋಬಲ್‌ ಸಿಟಿಜಿನ್‌ ಕನ್ಸರ್ಟ್.‌
ಪ್ರಿಯಾಂಕಾರ ಈ ಡ್ರೆಸ್‌ ಸಹ ಫ್ಯಾಶನ್‌ ಪೋಲಿಸ್‌ರಿಂದ ಟೀಕೆಗೆ ಗುರಿಯಾಗಿತ್ತು.
2019 ರ ಎಂಇಟಿ ಗಾಲಾ.
ಗ್ಲೋಬಲ್‌ ಸಿಟಿಜಿನ್‌ ಕನ್ಸರ್ಟ್.‌

Latest Videos

click me!