ವಿಡಿಯೋ ನೋಡಿದ ನೆಟ್ಟಿಗರು, ನಿಮ್ಮ ಸ್ಮೈಲ್ ಸೂಪರ್ ಆಗಿದೆ, ಕಾಶ್ಮೀರ್ ಬ್ಯೂಟಿ, ಸೋ ಕ್ಯೂಟ್, ನ್ಯಾಷ್‌ನಲ್ ಬೇಬಿ ಅಂತೆಲ್ಲಾ ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವು ನೆಟ್ಟಿಗರು ನಿನಗೆ ಮಾಡೋಕೆ ಬೇರೆ ಕೆಲ್ಸ ಇಲ್ವಾ, ಇದು ಬಾತ್‌ರೂಮ್ ಅಲ್ಲ.. ಈ ಸ್ಟೈಲ್‌ನಲ್ಲಿ ಪೋಸ್ ಬೇರೆ ಕೊಡ್ತಿಯಾ ಎಂದು ಕಾಮೆಂಟ್ ಮಾಡಿದ್ದಾರೆ.