ರಶ್ಮಿ ಗೌತಮ್ ಕೂಡ ಗ್ಲಾಮರ್ನಿಂದ ಗುರುತಿಸಿಕೊಂಡಿದ್ದಾರೆ. ಒಂದು ಇಂಟರ್ವ್ಯೂನಲ್ಲಿ ಅನಸೂಯ, ರಶ್ಮಿ ರೇಂಜ್ಗೆ ನೀವು ಗ್ಲಾಮರ್ ಶೋ ಮೇಲೆ ಡಿಪೆಂಡ್ ಆಗಿಲ್ಲ. ಹಿಂದೆ ಉಳಿದುಬಿಡ್ತೀರಿ ಅನ್ನೋ ಭಯ ಇಲ್ವಾ ಅಂತ ಆಂಕರ್ ಕೇಳಿದ್ರು. ಅವರ ತರ ಗ್ಲಾಮರ್ ತೋರಿಸೋ ಅವಶ್ಯಕತೆ ನನಗಿಲ್ಲ. ಗ್ಲಾಮರ್ ತೋರಿಸದೇ ಇದ್ರೂ ನನಗೆ ಬರೋ ಚಾನ್ಸ್ಗಳು ಬರ್ತಾನೇ ಇರ್ತವೆ.