ಕೋಸ್ಟಾರ್‌ನಿಂದ ಸೋಲ್‌ಮೆಟ್ಸ್: ಅನನ್ಯಾ ಪಾಂಡೆ, ಇಶಾನ್ ಖಟ್ಟರ್ ಲವ್‌ಸ್ಟೋರಿ
First Published | Jul 15, 2021, 1:11 PM ISTಬಾಲಿವುಡ್‌ನ ಯುಂಗ್ ನಟರಾದ ಅನನ್ಯಾ ಪಾಂಡೆ ಮತ್ತು ಇಶಾನ್ ಖಟ್ಟರ್ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿದೆ. ಈ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಎಂದಿಗೂ ಒಪ್ಪಿಕೊಂಡಿಲ್ಲ, ಆದರೆ ಜೊತೆಯಾಗಿ ಕಾಣಿಸಿಕೊಳ್ಳುವ ಕ್ಷಣಗಳು ಮತ್ತು ಅವರ ಕೆಮಿಸ್ಟ್ರಿ ಬೇರೆ ಕಥೆಯನ್ನು ಹೇಳುತ್ತದೆ.