ಇತ್ತೀಚೆಗೆ ಅನನ್ಯ 'ತಂತ್ರ', 'ಪೊಟ್ಟೇಲ್', 'ಶ್ರೀಕಾಕುಳಂ ಶೇರ್ಲಾಕ್ ಹೋಮ್ಸ್' ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳು ಥಿಯೇಟರ್‌ಗಳಿಗಿಂತ ಓಟಿಟಿಯಲ್ಲಿ ಧೂಳೆಬ್ಬಿಸುತ್ತಿವೆ. ವಿಶೇಷವಾಗಿ 'ತಂತ್ರ' ಹಿಂದಿ ಆವೃತ್ತಿ ಜಿಯೋ ಹಾಟ್ ಸ್ಟಾರ್‌ನಲ್ಲಿ ಟಾಪ್ 2 ರಲ್ಲಿ ಟ್ರೆಂಡ್ ಆಗುತ್ತಿದ್ದರೆ, 'ಶ್ರೀಕಾಕುಳಂ ಶೆರ್ಲಾಕ್ ಹೋಮ್ಸ್' ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ದೇಶಾದ್ಯಂತ ಈಗಲೂ ಟಾಪ್ 5 ರಲ್ಲಿ ಟ್ರೆಂಡ್ ಆಗುತ್ತಿರುವುದು ವಿಶೇಷ.