ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್ ಮಾಡಿದ್ದಾರೆ.

29
ವೇರಿಫೈಡ್ ಖಾತೆಯಲ್ಲಿ ಸದ್ಯ 80 ಸಾವಿರ ಫಾಲೋವರ್ಸ್ ಇದ್ದಾರೆ. ನವ್ಯಾ ಇಲ್ಲಿವರೆಗೆ 104 ಪೋಸ್ಟ್‌ಗಳನ್ನು ಹಾಕಿದ್ದಾರೆ.

39
ನವ್ಯಾ ಶ್ವೇತಾ ಬಚ್ಚನ್ ನಂದಾ ಮತ್ತು ನಿಖಿಲ್ ನಂದಾ ಅವರ ಪುತ್ರಿ.

49
ನಂದಾ ಡಿಜಿಟಲ್ ಟೆಕ್ನಾಲಜಿ ಗ್ರಾಜುಯೇಟ್.
ನಂದಾ ಡಿಜಿಟಲ್ ಟೆಕ್ನಾಲಜಿ ಗ್ರಾಜುಯೇಟ್.
59
ನವ್ಯಾ ಫ್ಯಾಮಿಲಿ ಜೊತೆಗಿನ ಫೊಟೋಗಳನ್ನೇ ಹೆಚ್ಚಾಗಿ ಶೇರ್ ಮಾಡಿದ್ದಾರೆ.

69
ವಿದ್ಯಾರ್ಥಿಯಾಗಿ, ಫ್ಯಾಮಿಲಿ ರಜಾ ದಿನಗಳು, ಸಹೋದರ ಅಗಸ್ತ್ಯಾ ಜೊತೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

79
ನಟಿಯ ಮೊದಲ ಫೋಸ್ಟ್ ಶೇರ್ ಮಾಡಿದ್ದು 2017 ಅಗಸ್ಟ್‌ನಲ್ಲಿ.

89
ಅಜ್ಜ ಅಮಿತಾಭ್ ಜೊತೆಗಿನ ಫೋಟೋ ಶೇರ್ ಮಾಡಿ ಜೂನಿಯರ್ & ಸೀನಿಯರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.

99
ಹೈಟ್ ವಿಚಾರಕ್ಕೆ ಬಂದರೆ ಅಮಿತಾಭ್ ಅವರನ್ನು ಬಿಟ್ಟಿಲ್ಲ ನವ್ಯಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.