ಇಡೀ ಭಾರತ ಮೆಚ್ಚಿದ ಕಲ್ಕಿ ಚಿತ್ರವನ್ನು ಇಷ್ಟಪಡದೆ ಅಮಿತಾಬ್ ರನ್ನು ಮಾತಲ್ಲೇ ರುಬ್ಬಿದ ಮೊಮ್ಮಕ್ಕಳು!
ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿದ 'ಕಲ್ಕಿ' ಚಿತ್ರ ಪ್ಯಾನ್ ಇಂಡಿಯಾ ಬಾಕ್ಸಾಫೀಸ್ ನಲ್ಲಿ ಸಂಚಲನ ಸೃಷ್ಟಿಸಿತ್ತು. 1000 ಕೋಟಿಗೂ ಅಧಿಕ ಗಳಿಕೆ ಕಂಡು ಇತಿಹಾಸ ನಿರ್ಮಿಸಿತ್ತು. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮುಂತಾದವರು ನಟಿಸಿದ್ದಾರೆ.