ಮೇ 2018 ರಲ್ಲಿ, ನವ್ಯಾ ನವೇಲಿ ಮತ್ತು ಜಾವೇದ್ ಜಾಫ್ರಿ ಅವರ ಮಗ ಮೀಜಾನ್ ಅವರ ಫೋಟೋ ವೈರಲ್ ಆಗಿತ್ತು, ಇದರಲ್ಲಿ ಇಬ್ಬರೂ ಪಾರ್ಟಿಯ ಸಮಯದಲ್ಲಿ ಕ್ಲೋಸ್ ಆಗಿದ್ದರು. ಜುಲೈ 2017 ಲ್ಲಿ, ಇಬ್ಬರೂ ಪಾರ್ಟಿಯಿಂದ ಹಿಂದಿರುಗಿದಾಗ, ಮೀಜಾನ್ ಕಾರಿನಲ್ಲಿ ತನ್ನ ಮುಖವನ್ನು ಮುಚ್ಚಿಕೊಂಡಿದ್ದರು. ಅಂದಿನಿಂದ ಮಾಧ್ಯಮಗಳಲ್ಲಿ ಇವರಿಬ್ಬರ ಸಂಬಂಧದ ಚರ್ಚೆ ಶುರುವಾಗಿದೆ.