ನಾಗಾರ್ಜುನ್ ಮತ್ತು ಅಮಲ 1992ರಲ್ಲಿ ಮದುವೆಯಾದರು. ಅಮಲಾ ಮತ್ತು ನಾಗಾರ್ಜುನ್‌ಗೆ ಅಖಿಲ್ ಹುಟ್ಟಿದನೆಂದು ನಿಮಗೆಲ್ಲಾ ಗೊತ್ತೇ ಇದೆ. ಅಮಲಾ ತನ್ನ ಮಗನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅಖಿಲ್ ಕಷ್ಟಪಡುವಂತೆ ಏನಾದರೂ ಆದರೆ ಅಮಲಾಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆಯಂತೆ. ಅಖಿಲ್ ಹೀರೋ ಆಗಿ ವಿ.ವಿ. ವಿನಾಯಕ್ ನಿರ್ದೇಶನದಲ್ಲಿ 'ಅಖಿಲ್' ಚಿತ್ರದ ಮೂಲಕ ಎಂಟ್ರಿ ಕೊಟ್ಟರು.