ಕೋಟಿ ಇದೆ ಅಂತ ಖರ್ಚು ಮಾಡೋಕಾಗುತ್ತಾ?; ಅಲ್ಲು ಅರ್ಜುನ್ ಪತ್ನಿ ಟಾಪ್ ಬೆಲೆ ಕೇಳಿ ಜನ ಶಾಕ್!

Published : Nov 08, 2023, 04:19 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಯ್ತು ಅಲ್ಲು ಪತ್ನಿ ಸಿಂಪಲ್ ಲುಕ್. ಪರ ಬ್ಯಾಟಿಂಗ್ ಬೀಸಿದ ಅಭಿಮಾನಿಗಳು....  

PREV
16
ಕೋಟಿ ಇದೆ ಅಂತ ಖರ್ಚು ಮಾಡೋಕಾಗುತ್ತಾ?; ಅಲ್ಲು ಅರ್ಜುನ್ ಪತ್ನಿ ಟಾಪ್ ಬೆಲೆ ಕೇಳಿ ಜನ ಶಾಕ್!

 ಟಾಲಿವುಡ್ ಸ್ಟೈಲಿಷ್ ಕಿಂಗ್ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಎಷ್ಟು ಫೇಮಸ್‌ ಅಷ್ಟೇ ಫೇಮಸ್ ಅವರ ಪತ್ನಿ ಸ್ನೇಹಾ ರೆಡ್ಡಿ.

26

ಬುಕ್ ಎಡಿಟರ್ ಆಗಿದ್ದ ಸ್ನೇಹಾ ರೆಡ್ಡಿ ಅಲ್ಲು ಅರ್ಜುನ್‌ರನ್ನು ಹಲವು ವರ್ಷಗಳ ಕಾಲ ಪ್ರೀತಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

36

ಆರಂಭದಿಂದಲೂ ಕ್ಯಾಮೆರಾ ಹಿಂದೆ ಇರುತ್ತಿದ್ದ ಸ್ನೇಹಾ ಇನ್‌ಸ್ಟಾಗ್ರಾಂ ಬಂದ ಮೇಲೆ ಪಬ್ಲಿಕ್ ಫಿಗರ್ ಆಗಿಬಿಟ್ಟಿದ್ದಾರೆ. ಎಲ್ಲಿ ನೋಡಿದರೂ ಸ್ನೇಹಾರ ಫೋಟೋ ಇರುತ್ತದೆ.

46

ಪುತ್ರಿ ಅರ್ಹಾ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಸ್ನೇಹಾ ಕೂಡ ಸಿನಿಮಾ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ.

56

ಇತ್ತೀಚಿಗೆ ನಡೆದ ಜಾಹೀರಾತು ಶೂಟ್‌ನಲ್ಲಿ ಸ್ನೇಹಾ ಧರಿಸಿದ ಟಾಪ್‌ ನೆಟ್ಟಿಗರ ಗಮನ ಸೆಳೆದಿದೆ. ಕೇವಲ 890 ರೂಪಾಯಿ ಬೆಲೆ ಎನ್ನಲಾಗಿದೆ. ದುಡ್ಡು ಇದೆ ಅಂದ್ರ ಖರ್ಚು ಮಾಡಬಾರದು ಅನ್ನೋದು ನಮ್ಮ ಅಲ್ಲು ಫ್ಯಾಮಿಲಿ ಗೊತ್ತು ಎನ್ನುತ್ತಾರೆ ಫ್ಯಾನ್ಸ್.

66

ಹೌದು! ಪ್ರತಿಷ್ಠಿತ ಫ್ಯಾಷನ್ ಬ್ರ್ಯಾಂಡ್ ಝಾರಾ ಟಾಪ್ ಇದಾಗಿದ್ದು ಕೇವಲ 890 ರೂಪಾಯಿ ಅಂದ್ರೆ ಯಾರೂ ನಂಬಲ್ಲ. ಕೋಟಿ ಇದ್ದರೂ ಎಷ್ಟು ಸಿಂಪಲ್ ಎನ್ನುತ್ತಾರೆ. 

Read more Photos on
click me!

Recommended Stories