ಆದರೆ, ಅಟ್ಲೀ ಕುಮಾರ್ ಅವರು ತನ್ನ ಮುಂದಿನ ಸಿನಿಮಾವನ್ನು ಸಲ್ಮಾನ್ ಖಾನ್ ಜೊತೆಗೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಹೀಗಾಗಿ, ಸಲ್ಮಾನ್ ಖಾನ್‌ಗಾಗಿ ಕಥೆ ಬರೆಯುತ್ತಿದ್ದಾರೆ ಎಂದೂ ಕೇಳಿಬಂದಿತ್ತು. ಆದರೆ, ಇದೀಗ ಅಟ್ಲೀ ಕುಮಾರ್ ಸಲ್ಮಾನ್‌ಗಿಂತ ಅಲ್ಲು ಅರ್ಜುನ್‌ಗೆ ಮಾರ್ಕೆಟ್ ಹೆಚ್ಚಾಗಿದೆ ಎಂದು ತಮ್ಮ ಮುಂದಿನ ಸಿನಿಮಾವನ್ನು ಅಲ್ಲು ಅರ್ಜುನ್ ಜೊತೆಗೆ ಮಾಡುತ್ತಿದ್ದಾರೆ. ಅಂದರೆ, ಇದು ಬೇರೆ ಕಥೆಯೋ ಅಥವಾ ಸಲ್ಮಾನ್‌ಗೆ ಬರೆದ ಕಥೆಯೋ ಎಂಬುದು ತಿಳಿದುಬಂದಿಲ್ಲ.