ರಣಬೀರ್‌ಗೆ 'ಲೇಡೀಸ್ ಮ್ಯಾನ್' ಎಂದ ಆಲಿಯಾ ತಂದೆ ಮಹೇಶ್ ಭಟ್!

Suvarna News   | Asianet News
Published : May 22, 2020, 06:27 PM IST

ಆಲಿಯಾ ಮತ್ತು ರಣಬೀರ್‌ ಕಪೂರ್‌ ಅಫೇರ್‌ ಈಗ ಸದ್ಯಕ್ಕೆ ಬಾಲಿವುಡ್‌ನಲ್ಲಿ ಖರ್ಚಾಗುತ್ತಿರುವ ಬಿಸಿ ಬಿಸಿ ಕೇಕ್. ಇಬ್ಬರ ಹಳೆ ರಿಲೇಷನ್‌ಶಿಪ್‌ ಮತ್ತು ಬ್ರೇಕ್‌ ಅಪ್‌ಗಳ ಬಗ್ಗೆ ಎಲ್ಲರಿಗೂ ಗೊತ್ತು. ಬಾಲಿವುಡ್‌ನ ಫೇಮಸ್‌ ಸ್ಟಾರ್‌ಗಳಾದ ಆಲಿಯಾ ಭಟ್‌ ಮತ್ತು ರಣಬೀರ್‌ ಈಗ ತಮ್ಮ ಸಂಬಂಧದ ಬಗ್ಗೆ ಸೀರಿಯಸ್‌ ಆಗಿದ್ದು, ಮದುವೆ ಆಗುವುದಾಗಿಯೂ ಹೇಳುತ್ತಿದ್ದಾರೆ. ಇದರ ಮದ್ಯೆ ಆಲಿಯಾಳ ತಂದೆ ಖ್ಯಾತ ನಿರ್ದೇಶಕ ಮಹೇಶ್‌ ಭಟ್‌ ಕಾಫಿ ವಿಥ್‌ ಕರಣ್‌ ಶೋ ನಲ್ಲಿ ರಣಬೀರ್‌ ಬಗ್ಗೆ ನೀಡಿದ ಅಭಿಪ್ರಾಯವೊಂದು ಸದ್ದು ಮಾಡುತ್ತಿದೆ. ಮಹೇಶ್‌ ಭಟ್‌ ಭಾವಿ ಆಳಿಯ ರಣವೀರ್‌ ಕಪೂರ್‌ನನ್ನು 'ಲೇಡಿಸ್‌ ಮ್ಯಾನ್‌' ಎಂದು ಕರೆದಿದ್ದರು.

PREV
110
ರಣಬೀರ್‌ಗೆ  'ಲೇಡೀಸ್ ಮ್ಯಾನ್' ಎಂದ ಆಲಿಯಾ ತಂದೆ ಮಹೇಶ್ ಭಟ್!

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಈಗ ಬಾಲಿವುಡ್‌ನಲ್ಲಿ ಹೆಚ್ಚು ಚಾಲ್ತಿರುವ ಕಪಲ್‌.

210

ಕಳೆದ ವರ್ಷದಿಂದ ಮಾಧ್ಯಮಗಳು ಮತ್ತು  ಅಭಿಮಾನಿಗಳು ಈ ಜೋಡಿ ಮದುವೆ ಸುದ್ದಿಗೆ ಕಾತುರದಿಂದ ಕಾಯುತ್ತಿವೆ. 

310

ಆದರೆ ರಿಷಿ ಕಪೂರ್ ಮರಣದ ನಂತರ, ಮದುವೆ ಮುಂದೆ ಹೋಗುವಂತೆ ಕಾಣುತ್ತಿದೆ. ಈ ವರ್ಷಾಂತ್ಯದಲ್ಲಿ ಆಲಿಯಾ ರಣಬೀರ್‌ ದಾಪಂತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನಲಾಗುತ್ತಿತ್ತು. 

410

ಮೇ 2018 ರಲ್ಲಿ ಸೋನಮ್ ಕಪೂರ್ ಮತ್ತು ಆನಂದ್ ಅಹುಜಾರ ಮದುವೆಯಲ್ಲಿ ಒಟ್ಟಿಗೆ ಪೋಸ್ ನೀಡಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡರು. 

510

ಇಬ್ಬರೂ ತಮ್ಮ ಪರ್ಸನಲ್‌  ಮತ್ತು ಕೇರಿಯರ್‌ ಲೈಫ್‌ನ ಎಲ್ಲಾ ಅಪ್‌ಡೇಟ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.  

610

2014ರಲ್ಲಿ, ರಣಬೀರ್‌ ಕೆಲಸದ ಬಗ್ಗೆ ಆಸಕ್ತಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿದರು ಮತ್ತು ನಟನನ್ನು ಮದುವೆಯಾಗಬೇಕೆಂಬ ಆಸೆಯನ್ನು ಕರಣ್ ಜೋಹರ್ ಚಾಟ್ ಶೋನಲ್ಲಿ ತಮಾಷೆಯಾಗಿ ಆಲಿಯಾ ಒಪ್ಪಿಕೊಂಡರು. ಆ ಸಮಯದಲ್ಲಿ ಆಲಿಯಾ ಮತ್ತು ರಣಬೀರ್ ಕೇವಲ ಸ್ನೇಹಿತರಾಗಿದ್ದರು. 

710

ಅದೇ ವರ್ಷ, ಈಮ್ರಾನ್ ಹಶ್ಮಿ ಜೊತೆ ಕಾಫಿ ವಿಥ್‌ ಕರಣ್‌ ಕಾರ್ಯಕ್ರಮಕ್ಕೆ ಬಂದಿದ್ದ ಆಲಿಯಾಳ ತಂದೆ ಮಹೇಶ್ ಭಟ್ Rapid Fire Round‌ನಲ್ಲಿ  ಕೆಲವು ನಟರಿಗೆ ಮತ್ತು ಅವರ ಜೀವನಚರಿತ್ರೆಗಳಿಗೆ ಚಲನಚಿತ್ರ ಶೀರ್ಷಿಕೆಯನ್ನು ನೀಡುವಂತೆ ಕೇಳಲಾಗಿತ್ತು.

810

ಸಲ್ಮಾನ್ ಖಾನ್‌ಗೆ  'ಮೈ ನೇಮ್ ಈಸ್ ಖಾನ್' ಎಂದು ಕರೆದರೆ, ನಂತರ ಭಾವಿ ಆಳಿಯ ರಣಬೀರ್ ಕಪೂರ್‌ಗೆ  'ಲೇಡೀಸ್ ಮ್ಯಾನ್' ಎಂದು  ಟೈಟಲ್‌ ಕೊಟ್ಟಿದ್ದರು.

910

 ಮಹೇಶ್‌ ಭಟ್‌ ಕಾಫಿ ವಿಥ್‌ ಕರಣ್‌ ಶೋನಲ್ಲಿ ರಣಬೀರ್‌ ಬಗ್ಗೆ ನೀಡಿದ ಅಭಿಪ್ರಾಯ ಈಗ ಸದ್ದು ಮಾಡುತ್ತಿದೆ.

1010

ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಆಲಿಯಾ ರಣಬೀರ್‌ ಮೊದಲ ಬಾರಿಗೆ ಒಟ್ಟಿಗೆ  ಅನ್‌ಸ್ಕ್ರೀನ್‌ ಹಂಚಿಕೊಳ್ಳುತ್ತಿದ್ದಾರೆ.

click me!

Recommended Stories