ಆಲಿಯಾ - ದೀಪಿಕಾ: ಕ್ವಾರೆಂಟೈನ್‌ನಲ್ಲಿ ಬಾಲಿವುಡ್ ನಟಿಯರ ನೋ ಮೇಕಪ್‌ ಲುಕ್‌!

First Published | May 29, 2021, 3:11 PM IST

ಕ್ವಾರೆಂಟೈನ್ ಸಮಯದಲ್ಲಿ ಬಾಲಿವುಡ್‌ ನಟಿಯರ ಮೇಕಪ್ ಇಲ್ಲದ ಫೋಟೋಗಳು ಸಖತ್‌ ವೈರಲ್‌ ಆಗಿವೆ.  ಆಲಿಯಾ ಭಟ್ ಕರೀನಾ ಕಪೂರ್‌ ದೀಪಿಕಾ ಪಡುಕೋಣೆ ಮುಂತಾದ ಟಾಪ್‌ ನಟಿಯರು  ಕರೋನವೈರಸ್  ಲಾಕ್ ಡೌನ್ ಸಮಯದಲ್ಲಿ ಯಾವುದೇ ಮೇಕಪ್ ಇಲ್ಲದ ತಮ್ಮ ಫೋಟೋಗಳನ್ನು ಶೇರ್‌ ಮಾಡಿದ್ದರು. ಬಾಲಿವಡ್‌ ದಿವಾರ ನೋ ಮೇಕಪ್‌ ಫೋಟೋಗಳು ಇಲ್ಲಿವೆ.

ಕರೀನಾ ಕಪೂರ್ ಮೇಕಪ್ ಇಲ್ಲದೆ ಹಲವು ಬಾರಿ ಗುರುತಿಸಿಕೊಂಡಿದ್ದಾರೆ. ಅವರು ತಮ್ಮ ವಿಥೌಟ್‌ ಮೇಕಪ್‌ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಕತ್ರಿನಾ ಕೈಫ್ ಅವರ ಲಾಕ್‌ಡೌನ್ ಸಮಯದ ಸೆಲ್ಫಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗಲೆಲ್ಲಾ ವೈರಲ್ ಆಗಿದೆ.
Tap to resize

ಮಲೈಕಾ ಅರೋರಾರಸೆಲ್ಫಿಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕಾಂತಿಯುತ ತ್ವಚೆ ಪಡೆಯಲು ಅವರು ತಮ್ಮ ಅಭಿಮಾನಿಗಳಿಗೆ ಸಲಹೆಗಳನ್ನು ನೀಡಿದರು.
ಅಲಿಯಾ ಭಟ್ ಅವರ ನೋ ಮೇಕಪ್ ಲುಕ್‌ ಸಖತ್‌ ಫೇಮಸ್‌ ಆಗಿದೆ.
ಅನುಷ್ಕಾ ಶರ್ಮಾರ ನೋ-ಮೇಕಪ್ ಲುಕ್‌ನಲ್ಲಿ ಅವರ ಸುಂದರವಾದ ಸ್ಕೀನ್‌ ಟೋನ್ ಇನ್ನು ಹೆಚ್ಚು ಗಮನ ಸೆಳೆಯುತ್ತದೆ.
ದಿಶಾ ಪಟಾನಿ ಕೂಡ ನ್ಯಾಚುರಲ್‌ ಲುಕ್‌ನ ಸೆಲ್ಫಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.
ಮೇಕಪ್ ಇಲ್ಲದ ಲುಕ್‌ನಲ್ಲಿ, ಶ್ರದ್ಧಾ ಕಪೂರ್ ಕಾಲೇಜ್‌ ಹುಡುಗಿಯಂತೆ ಕಾಣಿಸುತ್ತಾರೆ.
ಕ್ವಾರಂಟೈನ್‌ ಸಮಯದಲ್ಲಿ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ಹಂಚಿಕೊಂಡಿದ್ದರು.
ಅನನ್ಯಾ ಪಾಂಡೆ ಸಹ ಮೇಕಪ್ ಇಲ್ಲದ ಲುಕ್‌ನಲ್ಲಿ ಮನೆಯಲ್ಲಿ ಕಾಣಿಸಿಕೊಂಡಿದ್ದರು.

Latest Videos

click me!