6 ನೇ ಕ್ಲಾಸ್‌ನಲ್ಲೇ ಡೇಟಿಂಗ್ ಆರಂಭಿಸಿದರಂತೆ ಆಲಿಯಾ!

Published : Aug 08, 2021, 12:58 PM ISTUpdated : Aug 08, 2021, 01:20 PM IST

ಬಾಲಿವುಡ್‌ನ ನಟಿ ಆಲಿಯಾ ಭಟ್‌ ತನ್ನ ಬಬ್ಲಿ ಬಿಹೇವಿಯರ್‌ ಮತ್ತು ಹಾನೆಸ್ಟ್‌ ನೇಚರ್‌ಗೆ ಫೇಮಸ್‌. ಆಲಿಯಾ ಮಿಡೀಯಾಗಳಿಗೆ ಸಾಧ್ಯವಾದಷ್ಟು ನೇರವಾಗಿ ಮತ್ತು ಪ್ರಾಮಾಣಿಕವಾಗಿ ಉತ್ತರಿಸುವುದು ಕಂಡುಬರುತ್ತದೆ. ನಟಿ ತಾನು 6 ನೇ ತರಗತಿಯಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ಬಹಿರಂಗಪಡಿಸಿದರು. ಇಲ್ಲಿದೆ ಪೂರ್ತಿ ವಿವರ.

PREV
18
6 ನೇ ಕ್ಲಾಸ್‌ನಲ್ಲೇ ಡೇಟಿಂಗ್ ಆರಂಭಿಸಿದರಂತೆ ಆಲಿಯಾ!

ಆಲಿಯಾ ಭಟ್ ಒಮ್ಮೆ ಕಾಫಿ ವಿಥ್ ಕರಣ್ ಶೋನಲ್ಲಿ ಕಾಣಿಸಿಕೊಂಡಾಗ ಈ ವಿಷಯವನ್ನು ಬಹಿರಂಗ ಪಡಿಸಿದ್ದರು.

28

ಆಲಿಯಾ ತನ್ನ ಮೊದಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಚಾರದ ಸಮಯದಲ್ಲಿ ಕರಣ್‌ ಜೋಹರ್‌ ಶೋಗೆ ಹಾಜಾರಾಗಿದ್ದರು.

38

ಕಾರ್ಯಕ್ರಮದಲ್ಲಿ ಕರಣ್ ಜೋಹರ್, ಆಲಿಯಾ ಭಟ್ ಅವರ ಬಾಯ್‌ಫ್ರೆಂಡ್ಸ್‌ ಬಗ್ಗೆ ಕೇಳಿದಾಗ , ಅವರು 6 ನೇ ತರಗತಿಯಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು  ಹೇಳಿಕೊಂಡಿದ್ದರು.

48

'ಅದು ಡೇಟಿಂಗ್ ಅಲ್ಲ, ಕ್ಲಾಸ್‌ನಲ್ಲಿ ಒಬ್ಬರನ್ನೊಬ್ಬರು ನೋಡಿ ನಗುತ್ತಿದ್ದೇವು. ನಾನು 10 ನೇ ತರಗತಿಯಲ್ಲಿ ನನ್ನ ಮೊದಲ ಬಾಯ್‌ಫ್ರೆಂಡ್‌ ಹೊಂದಿದ್ದೆ. ನಾನು ಆತನೊಂದಿಗೆ ಎರಡು ವರ್ಷ ಡೇಟಿಂಗ್ ಮಾಡಿದೆ. ಅವನು ನನ್ನ ಮೊದಲ ಹೈಸ್ಕೂಲ್ ಲವ್‌'ಎಂದು ಆಲಿಯಾ ಹೇಳಿದರು.

58

ಆಲಿಯಾ ನಂತರ ತನ್ನ ಹೈಸ್ಕೂಲ್ ಬಾಯ್‌ಫ್ರೆಂಡ್‌ ತನ್ನನ್ನು ಡಂಪ್ ಮಾಡಿದನೆಂದು ಬಹಿರಂಗಪಡಿಸಿದರು. 

68

ಪ್ರಸ್ತುತ ಅಲಿಯಾ ಭಟ್  ನ್ಯಾಷನಲ್‌ ಹಾರ್ಟ್‌ ರ್ಥರೋಬ್‌ ರಣಬೀರ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

78

ಕಳೆದ ವರ್ಷವೇ  ಇಬ್ಬರೂ ಮದುವೆಯಾಗುವ ಪ್ಲಾನ್‌ ಸಹ  ಹೊಂದಿದ್ದರು. ಆದರೆ ಕೊರೋನಾ ಕಾರಣದಿಂದ ಮದುವೆ ಮುಂದೆ ಹೋಗಿದೆ.

88

ಆಲಿಯಾ ಆರ್‌ಆರ್‌ಆರ್, ಗಂಗೂಬಾಯಿ ಕಾಠಿಯಾವಾಡಿ, ಬ್ರಹ್ಮಾಸ್ತ್ರ ಮತ್ತು ಡಾರ್ಲಿಂಗ್‌ಗಳಂತಹ ಸಿನಿಮಾಗಳನ್ನು  ಹೊಂದಿದ್ದಾರೆ.

click me!

Recommended Stories