ಮೆಟ್ ಗಾಲಾ 2023: ಮುಂಬೈಗೆ ಮರಳಿದ ಆಲಿಯಾ ಭಟ್, ಹಾಡಿ ಹೊಗಳಿದ ಫ್ಯಾನ್ಸ್‌

Published : May 04, 2023, 05:45 PM IST

ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಇತ್ತೀಚೆಗೆ ಮೆಟ್ ಗಾಲಾದಲ್ಲಿ (Met Gala 2023) ಪಾದಾರ್ಪಣೆ ಮಾಡಿದರು ತುಂಬಾ ಸುಂದರವಾಗಿ ಕಾಣುತ್ತಿದ್ದ ಆಲಿಯಾರ ಈ ಸಮಯದ ಫೋಟೋಗಳು ತುಂಬಾ ವೇಗವಾಗಿ ವೈರಲ್ ಆಗಿವೆ. ಈಗ ಈ ಸಮಾರಂಭದಲ್ಲಿ ಭಾಗವಹಿಸಿದ ನಂತರ ಆಲಿಯಾ ಮತ್ತೆ ಮುಂಬೈಗೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದ ಹೊರಗೆ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ.  

PREV
16
ಮೆಟ್ ಗಾಲಾ 2023: ಮುಂಬೈಗೆ ಮರಳಿದ ಆಲಿಯಾ ಭಟ್, ಹಾಡಿ ಹೊಗಳಿದ ಫ್ಯಾನ್ಸ್‌

ಮೆಟ್ ಗಾಲಾದಲ್ಲಿ ಭಾಗವಹಿಸಿದ ನಂತರ ಆಲಿಯಾ  ಮುಂಬೈ ವಿಮಾನ ನಿಲ್ದಾಣದ ಹೊರಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಪಾಪರಾಜಿ ಅವರನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು.

26

ಈ ಫೋಟೋಗಳಲ್ಲಿ ಆಲಿಯಾ ತುಂಬಾ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತು ಫೋಟೋಗಳಲ್ಲಿ, ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು ಮಾಧ್ಯಮಗಳಿಗೆ ಹಾಯ್ ಎಂದು ಹೇಳುತ್ತಿದ್ದಾರೆ.

36

ಮೆಟ್ ಗಾಲಾದಿಂದ ಹಿಂದಿರುಗಿದ ನಂತರ, ಆಲಿಯಾಳ ಮುಖದಲ್ಲಿ ವಿಭಿನ್ನ ಸಂತೋಷ ಮತ್ತು ಹೊಳಪು ಫೋಟೋಗಳಲ್ಲಿ ಗುರುತಿಸ ಬಹುದು. ಅದೇ ಸಮಯದಲ್ಲಿ, ಅವರ ಮುದ್ದಾದ ಸ್ಮೈಲ್‌ಗೆ ಅವರ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.

46

ನೋ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಂಡಿರುವ  ಆಲಿಯಾ ಭಟ್‌ ಈ ಸಮಯದಲ್ಲಿ ಕಪ್ಪು ಡ್ರೆಸ್‌  ಧರಿಸಿದ್ದರು. ಆಲಿಯಾ ಈ ಫೋಟೋಗಳಲ್ಲಿ ತುಂಬಾ ಸೊಗಸಾಗಿ ಕಾಣುತ್ತಿದ್ದಾರೆ.

56

ಮೆಟ್ಅ ಗಾಲಾ ಇವೆಂಟ್‌ ನಂತರ ಮುಂಬೈಗೆ ಮರಳಿದ ಆಲಿಯಾ ಅವರ ಈ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಮತ್ತು ಅಭಿಮಾನಿಗಳು ಅವರನ್ನು ನೈಸರ್ಗಿಕ ಸುಂದರಿ ಎಂದು ಕರೆಯುತ್ತಿದ್ದಾರೆ.

66

ಮೆಟ್ ಗಾಲಾ 2023 ರಲ್ಲಿ, ಆಲಿಯಾ ಭಟ್‌ 1 ಲಕ್ಷ ಮುತ್ತುಗಳಿಂದ ಮಾಡಿದ ಬಿಳಿ ಉಡುಪನ್ನು ಧರಿಸಿದ್ದರು. ಆಲಿಯಾರ  ಈ ವಿಶೇಷ ಉಡುಗೆಯನ್ನು ಭಾರತದಲ್ಲೇ ತಯಾರಿಸಲಾಯಿತು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories