ಕಪ್ಪು ಬ್ರಾಲೆಟ್ ಮತ್ತು ಶಾರ್ಟ್ಸ್ ಧರಿಸಿ ರಶ್ಮಿಕಾ ಮೆಟ್ಟಿಲ ಮೇಲೆ ಕುಳಿತಿದ್ದಾರೆ ಮತ್ತು ಹಿಂಭಾಗದಲ್ಲಿ ಆಕಾಶ ನೀಲಿ ನೀರಿನ ಸುಂದರವಾದ ನೋಟವಿದೆ. ತನ್ನ ಬೀಚ್ ಉಡುಪಿಗೆ ಕೆನೆ ಬಣ್ಣದ ಜಾಕೆಟ್ ಹಾಗೂ ಕಪ್ಪು ಕನ್ನಡಕ ಪೇರ್ ಮಾಡಿಕೊಂಡಿರುವುದು ಕಾಣಬಹುದು. ಅದರ ಜೊತಗೆ ಕೆಂಪು ಬಣ್ಣದ ಫ್ಲಿಪ್-ಫ್ಲಾಪ್ ಮತ್ತು ಸ್ಟ್ರಾ ಹ್ಯಾಟ್ ಧರಿಸಿ ಲುಕ್ ಪೂರ್ಣಗೊಳಿಸಿದ್ದಾರೆ